ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು…ಚಿನ್ನಾಭರಣ,ನಗದು,ಪೀಠೋಪಕರಣಗಳು ನಾಶ…
- TV10 Kannada Exclusive
- December 22, 2025
- No Comment
- 35

ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು…ಚಿನ್ನಾಭರಣ,ನಗದು,ಪೀಠೋಪಕರಣಗಳು ನಾಶ…
ಮಂಡ್ಯ,ಡಿ22,Tv10 ಕನ್ನಡ
ಯಾರು ಇಲ್ಲದ ವೇಳೆ
ಮನೆಗೆ ಪೆಟ್ರೋಲ್ ಸುರಿದ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿದ್ದಾರೆ. ಮನೆಯಲ್ಲಿದ್ದ ಕೂಡಿಟ್ಟ ಹಣ, ಚಿನ್ನಾಭರಣ, ಬಟ್ಟೆ ಪೀಠೋಕರಣ ನಾಶವಾಗಿದೆ.ಘಟನೆಯಿಂದ ಕುಟುಂಬ ಕಂಗಾಲಾಗಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.ಪೂಜಾರಿ ಕೃಷ್ಣ ಎಂಬುವರ ಮನೆಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಮನೆಯವರು ಜಮೀನಿಗೆ ಹೋಗಿದ್ದ ವೇಳೆ ಕಿಡಿಗೇಡಿಗಳಿಂದ ಕೃತ್ಯವೆಸಗಿದ್ದಾರೆ.
ಮನೆಯಲ್ಲಿದ್ದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಒತ್ತಾಯಿಸಿದ್ದಾರೆ.
ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…