ಪ್ರವೀಣ್ ಹತ್ಯೆ…ಸ್ವಪಕ್ಷದ ವಿರುದ್ದವೇ ಶಾಸಕರ ಅಸಮಾಧಾನ…
- News
- July 28, 2022
- No Comment
- 189
*ಚಿಕ್ಕಮಗಳೂರು,ಜುಲೈ28,Tv10 ಕನ್ನಡ*
ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನಲೆ
ಸ್ವ ಪಕ್ಷದ ಸರ್ಕಾರದ ವಿರುದ್ಧವೇ ಶಾಸಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮೂಡಿಗೆರೆ ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮದೆ ಸರ್ಕಾರ,
ನಮ್ಮದೇ ಕಾರ್ಯಕರ್ತನ ಕೊಲೆ.
ನನಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ.
ಕ್ಷಮಿಸಿಬಿಡು ಪ್ರವೀಣ್ ಎಂದು ಪೋಸ್ಟ್ ಮಾಡಿದ್ದಾರೆ.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದವರು…