ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮೈಸೂರು,ಆಗಸ್ಟ್16,Tv10 ಕನ್ನಡ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ತಾಂತ್ರಿಕ ಸಮಿತಿ ರಚಿಸಲಾಗಿದ್ದು ಕಡತಗಳನ್ನ ಹಾಜರು ಪಡಿಸಿ ಸಹಕರಿಸುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರು ನೋಟೀಸ್ ಜಾರಿ ಮಾಡಿದ್ದಾರೆ.ಅನುದಾನ ದುರ್ಬಳಕೆ,ಬದಲಿ ನಿವೇಶನಗಳ ಹಂಚಿಕೆ,ಭೂಸ್ವಾಧೀನ ಪರಿಹಾರ,ಪ್ರಾಧಿಕಾರದ ನಿಯಮಗಳ ವಿರುದ್ದ ವಿಷಯಗಳನ್ನ ಮಂಡಿಸಿ ನಿರ್ಣಯಗಳನ್ನ ಕೈಗೊಂಡಿರುವುದು,ಕಡತಗಳಲ್ಲಿನ ಅವ್ಯವಹಾರ ಹಾಗೂ ಆಯುಕ್ತರು ಮತ್ತು ಅಧ್ಯಕ್ಷರು ಪರಸ್ಪರ ಆರೋಪಗಳ ಸುರಿಮಳೆ ಮಾಡಿ ದೂರು ಸಲ್ಲಿಸಿರುವ ಹಿನ್ನಲೆ ತೆನಿಖೆಗಾಗಿ ತಾಂತ್ರಿಕ ಸಮಿತಿ ರಚಿಸಲಾಗಿದೆ.ಸಾರ್ವಜನಿಕರ ಹಲವಾರು ದೂರುಗಳ ಹಿನ್ನಲೆ ಸಮಿತಿ ಆಗಸ್ಟ್ 17 ರಂದು ಪ್ರಾಧಿಕಾರಕ್ಕೆ ಭೇಟಿ ನೀಡಲಿದೆ.ಈ ವೇಳೆ ತಾಂತ್ರಿಕ ಸಮಿತಿಗೆ ಸಂಭಂಧಪಟ್ಟ ಕಡತಗಳನ್ನ ಹಾಜರು ಪಡಿಸಿ ಸಹಕರಿಸುವಂತೆ ಆಯುಕ್ತರಿಗೆ ನೋಟೀಸ್ ಜಾರಿ ಮಾಡಲಾಗಿದೆ…

Spread the love

Related post

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…
ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…

Leave a Reply

Your email address will not be published. Required fields are marked *