ಬಿಜೆಪಿ ತೆಕ್ಕೆಗೆ ಮೇಯರ್,ಉಪಮೇಯರ್ ಸ್ಥಾನ…ಶಿವಕುಮಾರ್ ಮೇಯರ್,ರೂಪ ಉಪಮೇಯರ್…

ಬಿಜೆಪಿ ತೆಕ್ಕೆಗೆ ಮೇಯರ್,ಉಪಮೇಯರ್ ಸ್ಥಾನ…ಶಿವಕುಮಾರ್ ಮೇಯರ್,ರೂಪ ಉಪಮೇಯರ್…

ಬಿಜೆಪಿ ತೆಕ್ಕೆಗೆ ಮೇಯರ್,ಉಪಮೇಯರ್ ಸ್ಥಾನ…ಶಿವಕುಮಾರ್ ಮೇಯರ್,ರೂಪ ಉಪಮೇಯರ್…

ಮೈಸೂರು,ಸೆ6,Tv10 ಕನ್ನಡ
ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನ
ಬಿಜೆಪಿ ತೆಕ್ಕೆಗೆ ಬಿದ್ದಿದೆ.
ಮೇಯರ್ ಆಗಿ ಶಿವಕುಮಾರ್ ಹಾಗೂ
ಉಪ ಮೇಯರ್ ಜಿ. ರೂಪ ಆಯ್ಕೆಯಾಗಿದ್ದಾರೆ.
ನಮ್ಮ ಪಕ್ಷಕ್ಕೆ ಅಧಿಕಾರ ಸಂತಸ ತಂದಿದೆ ಎಂದು ಎಂಎಲ್‌ಸಿ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ಎರಡು ಸ್ಥಾನಗಳು ನಮಗೆ ದೊರಕಿದೆ.
ನಮಗೆ ಜೆಡಿಎಸ್‌ನವರು ಸಹಕರಿಸಿದ್ದಾರೆ.
ಉಪ ಮೇಯರ್ ಜೆಡಿಎಸ್ ಆಗಬೇಕಿತ್ತು.
ಆದರೆ ದಾಖಲಾತಿಗಳನ್ನ ಸರಿಯಾಗಿ ನೀಡದ ಹಿನ್ನಲೆ ಅವರಿಗೆ ಉಪ ಮೇಯರ್ ಸ್ಥಾನ ಕೈ ತಪ್ಪಿದೆ.ಇದು ಜೆಡಿಎಸ್‌ನವರ ತಪ್ಪು.
ಜೆಡಿಎಸ್‌ಗೆ ನಾವು ಅನ್ಯಾಯ ಮಾಡಿಲ್ಲ.
ಜೆಡಿಎಸ್‌ನವರು ಅರ್ಜಿ ತುಂಬುವುದರಲ್ಲಿ ತಪ್ಪು ಮಾಡಿದ್ದಾರೆ.ಹೀಗಾಗಿ ಅವರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ.
ಕೈಗೆ ಬಂದ ತುತ್ತು ಅವರ ಬಾಯಿಗೆ ಬರಲಿಲ್ಲ.
ಜೆಡಿಎಸ್ ಅವರಿಗೆ ಎಲ್ಲ ಸ್ಥಾಯಿ ಸಮಿತಿಯನ್ನೂ ಬಿಟ್ಟು ಕೊಡುತ್ತೇವೆ ಎಂದು
ಎಂಎಲ್ಸಿ ಎಚ್. ವಿಶ್ವನಾಥ್ ತಿಳಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *