ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಮೋಹನ್ ಕೃಷ್ಣ ನೇಮಕ…
- Politics
- September 15, 2022
- No Comment
- 159
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಮೋಹನ್ ಕೃಷ್ಣ ನೇಮಕ…
ಬೆಂಗಳೂರು,ಸೆ15,Tv10 ಕನ್ನಡ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಬೆಂಗಳೂರಿನ ಮೋಹನ ಕೃಷ್ಣ ನೇಮಕಗೊಂಡಿದ್ದಾರೆ.ಮುಂದಿನ ಆದೇಶದವರೆಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುವಂತೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಆಡಳಿತ ಮತ್ತು ಸುಧಾರಣೆ ಇಲಾಖೆಯ ಅಧಿನ ಕಾರ್ಯದರ್ಶಿ ಟಿ.ಮಹಂತೇಶ್ ಅಧಿಸೂಚನೆ ಹೊರಡಿಸಿದ್ದಾರೆ…