• September 22, 2022

ಮುಡಾ ಅಧಿಕಾರಿಗಳ ಎಡವಟ್ಟು…ರಸ್ತೆ ಅಭಿವೃದ್ದಿ ನೆಪದಲ್ಲಿ ಗಂಧದ ಮರಗಳಿಗೆ ಕೊಡಲಿ…ಅರಣ್ಯಾಧಿಕಾರಿಗಳೇ ಎಲ್ಲಿದ್ದೀರಾ..?

ಮುಡಾ ಅಧಿಕಾರಿಗಳ ಎಡವಟ್ಟು…ರಸ್ತೆ ಅಭಿವೃದ್ದಿ ನೆಪದಲ್ಲಿ ಗಂಧದ ಮರಗಳಿಗೆ ಕೊಡಲಿ…ಅರಣ್ಯಾಧಿಕಾರಿಗಳೇ ಎಲ್ಲಿದ್ದೀರಾ..?

ಮುಡಾ ಅಧಿಕಾರಿಗಳ ಎಡವಟ್ಟು…ರಸ್ತೆ ಅಭಿವೃದ್ದಿ ನೆಪದಲ್ಲಿ ಗಂಧದ ಮರಗಳಿಗೆ ಕೊಡಲಿ…ಅರಣ್ಯಾಧಿಕಾರಿಗಳೇ ಎಲ್ಲಿದ್ದೀರಾ..?

ಮೈಸೂರು,ಸೆ22,Tv10 ಕನ್ನಡ
ಮೈಸೂರು ನಗರಾಭಿವೃದ್ದ ಪ್ರಾಧಿಕಾರದ 5 ನೇ ವಲಯ ಕಚೇರಿ ಅಧಿಕಾರಿಗಳ ಎಡವಟ್ಟಿಗೆ ಗಂಧದ ಮರಗಳು ನೆಲಕಚ್ಚಿವೆ.ರಸ್ತೆ ಅಭಿವೃದ್ದಿ ನೆಪದಲ್ಲಿ ಗಂಧದ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ.ಮೈಸೂರಿನ ಮೇಟಗಳ್ಳಿ ಬಡಾವಣೆ ರೈಲ್ವೆ ಟ್ರಾಕ್ ಬಳಿ 60 ಅಡಿ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದೆ.ಈ ವೇಳೆ ರಸ್ತೆ ಪಕ್ಕದಲ್ಲಿ ಬೆಳೆದಿದ್ದ ಕುರುಚಲು ಸಸ್ಯಗಳನ್ನ ತೆರುವುಗೊಳಿಸುವ ಸಂಧರ್ಭದಲ್ಲಿ ಗಂಧದ ಮರಗಳನ್ನೂ ಸಹ ಕಡಿಯಲಾಗಿದೆ.ಈ ಮಾಹಿತಿಯನ್ನ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಆದ್ರೆ ಸಂಭಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ.ಮುಡಾ ಅಧಿಕಾರಿಗಳ ಎಡವಟ್ಟಿಗೆ ಗಂಧದ ಮರಗಳು ಧರೆಗೆ ಉರುಳಿದೆ…

Spread the love

Leave a Reply

Your email address will not be published.