ದಸರಾ ಕ್ರೀಡಾ ಸಮಿತಿ ಎಡವಟ್ಟು…ಐಡಿ ಕಾರ್ಡ್ ಟ್ಯಾಗ್ ನಲ್ಲಿ ಲೋಪದೋಷ…

ದಸರಾ ಕ್ರೀಡಾ ಸಮಿತಿ ಎಡವಟ್ಟು…ಐಡಿ ಕಾರ್ಡ್ ಟ್ಯಾಗ್ ನಲ್ಲಿ ಲೋಪದೋಷ…

ದಸರಾ ಕ್ರೀಡಾ ಸಮಿತಿ ಎಡವಟ್ಟು…ಐಡಿ ಕಾರ್ಡ್ ಟ್ಯಾಗ್ ನಲ್ಲಿ ಲೋಪದೋಷ…

ಮೈಸೂರು,ಅ2,Tv10 ಕನ್ನಡ
ದಸರಾ ಕ್ರೀಡಾ ಸಮಿತಿಯ ಎಡವಟ್ಟು ಬಯಲಾಗಿದೆ.ಕ್ರೀಡೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ನೀಡುವ ಐಡಿ ಕಾರ್ಡ್ ಗಳ ಟ್ಯಾಗ್ ನ ಮುದ್ರಣದಲ್ಲಿ ಲೋಪವಾಗಿದ್ದರೂ ಕಣ್ಮುಚ್ಚಿ ವಿತರಿಸಿದ್ದಾರೆ.ದಸರಾ ಎಂಬ ಬದಲಾಗಿ ದರಸಾ ಎಂದು ಟ್ಯಾಗ್ ಮೇಲೆ ಮುದ್ರಣವಾಗಿದ್ದರೂ ಪರಿಶೀಲಿಸದೆ ಸ್ಪರ್ಧಿಗಳಿಗೆ ವಿತರಿಸಿದ್ದಾರೆ.ಈ ಎಡವಟ್ಟು ಸರಿಪಡಿಸುವುದು ಸಾಧ್ಯವೇ…?

Spread the love

Related post

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ…

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು… ಮೈಸೂರು,ಅ23,Tv10 ಕನ್ನಡ ನಿಮ್ಮ ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು…
ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…

ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…

ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ… ಮೈಸೂರು,ಅ19,Tv10 ಕನ್ನಡ ಕುಡಿದ ನಂತರ ಬಿಲ್ ಪಾವತಿಸುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊ* ಯಲ್ಲಿ ಅಂತ್ಯವಾಗಿದೆ.ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್…
ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

Leave a Reply

Your email address will not be published. Required fields are marked *