
ರೈಲಿಗೆ ಹೆಸರು ಬದಲಾವಣೆ ಓಟ್ ಬ್ಯಾಂಕ್ ನ ಒಂದು ಭಾಗ…ಮಾಜಿ ಸಿಎಂ ಹೆಚ್ಡಿಕೆ…
- MysoreTV10 Kannada Exclusive
- October 8, 2022
- No Comment
- 254
ರೈಲಿಗೆ ಹೆಸರು ಬದಲಾವಣೆ ಓಟ್ ಬ್ಯಾಂಕ್ ನ ಒಂದು ಭಾಗ…ಮಾಜಿ ಸಿಎಂ ಹೆಚ್ಡಿಕೆ…
ಮೈಸೂರು,ಅ8,Tv10 ಕನ್ನಡ
ರೈಲಿಗೆ ಹೆಸರು ಬದಲಾವಣೆ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹೆಸರು ಬದಲಾವಣೆ ಮೂಲಕ ಭಾವನಾತ್ಮಕವಾಗಿ ಜನರನ್ನ ಸೆಳೆಯುವ ತಂತ್ರವಿದು ಎಂದು ಕಿಡಿ ಕಾರಿದರು.
ಹೆಸರು ಬದಲಾವಣೆ ಮಾಡಿದ ಕೂಡಲೇ ಜನರ ಜೀವನ ಬದಲಾವಣೆ ಆಗುವುದಿಲ್ಲ.
ಆಯಾ ಕಾಲಕ್ಕೆ ಈ ರೀತಿ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ.ಇದು ಕೂಡ ವೋಟ್ ಬ್ಯಾಂಕ್ನ ಒಂದು ಭಾಗ ಎಂದು
ಮೈಸೂರಿನಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು..