
KMF ನಿಂದ ಅಪ್ಪುಗೆ ಗೌರವ ಸಮರ್ಪಣೆ…ಹಾಲಿನ ಪ್ಯಾಕೆಟ್ ಮೇಲೆ ಮೂಡಿದ ಗಂಧದಗುಡಿ…
- TV10 Kannada Exclusive
- October 29, 2022
- No Comment
- 134
KMF ನಿಂದ ಅಪ್ಪುಗೆ ಗೌರವ ಸಮರ್ಪಣೆ…ಹಾಲಿನ ಪ್ಯಾಕೆಟ್ ಮೇಲೆ ಮೂಡಿದ ಗಂಧದಗುಡಿ…

ಮೈಸೂರು,ಅ29,Tv10 ಕನ್ನಡ
ಪವರ್ ಸ್ಟಾರ್ ನಮ್ಮನ್ನ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ.ಎಲ್ಲೆಲ್ಲೂ ಅಪ್ಪು ಸ್ಮರಣೆ ಮುಗಿಲು ಮುಟ್ಟುತ್ತಿದೆ.ಅಭಿಮಾನಿಗಳ ಹೃದಯದಲ್ಲಿ ಅಪ್ಪೂ ಇನ್ನೂ ನೆಲೆಸಿದ್ದಾರೆ.ಅಭಿಮಾನಿಗಳು ವಿಭಿನ್ನ ಶೈಲಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ.KMF ಸಂಸ್ಥೆ ಸಹ ಅಪ್ಪುಗೆ ಗೌರವ ಸಲ್ಲಿಸಿದೆ. ಇಂದಿನಿಂದ ನಂದಿನಿ ಹಾಲಿನ ಪ್ಯಾಕ್ ಗಳ ಮೇಲೆ ಅಪ್ಪುವಿನ ಗಂಧದ ಗುಡಿ ಚಿತ್ರದ ಹೆಸರು ಮುದ್ರಿಸುವ ಮೂಲಕ ಪವರ್ ಸ್ಟಾರ್ ಗೆ ಗೌರವ ಸಲ್ಲಿಸಲಿದೆ. ಇದು 15 ದಿನಗಳ ಕಾಲ
ಮುಂದುವರಿಯಲಿದೆ…