ಅರಣ್ಯ ಇಲಾಖೆ ಸಂಚಾರಿದಳ ಕಾರ್ಯಾಚರಣೆ…5 ಕೆ.ಜಿ.ಶ್ರೀಗಂಧದ ಮರ ವಶ…
- CrimeMysore
- November 10, 2022
- No Comment
- 156
ಅರಣ್ಯ ಇಲಾಖೆ ಸಂಚಾರಿದಳ ಕಾರ್ಯಾಚರಣೆ…5 ಕೆ.ಜಿ.ಶ್ರೀಗಂಧದ ಮರ ವಶ…
ಪಿರಿಯಾಪಟ್ಟಣ,ನ10,Tv10 ಕನ್ನಡ
ಅರಣ್ಯ ಇಲಾಖೆ ಸಂಚಾರ ದಳ ನಡೆಸಿದ ಕಾರ್ಯಾಚರಣೆಯಲ್ಲಿ 5 ಕೆ.ಜಿ.ಶ್ರೀಗಂಧದ ಮರ ವಶಪಡಿಸಿಕೊಳ್ಳಲಾಗಿದೆ.ಪಿರಿಯಾಪಟ್ಟಣ ತಾಲ್ಲೂಕಿನ ನಿಲುವಾಡಿ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ. ಅರಣ್ಯದಿಂದ ಕದ್ದು ಮಾರಾಟ ಮಾಡಲು ಯತ್ನ ನಡೆಸುತ್ತಿದ್ದ
ಧರ್ಮ ಮತ್ತು ಯೂಸುಫ್ ಪರಾರಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ದ್ವಿಚಕ್ರ ವಾಹನ ಗಂಧದ ಮರ ವಶಕ್ಕೆ ಪಡೆದು
ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ…