
ಮೈಸೂರುಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ವಾರ್ಡ ನಂ-2 ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ: ಪ್ರೇಮ ಶಂಕರೇಗೌಡ ಹಾಗೂ ವಾರ್ಡ ನಂ-1 ರ ಶ್ರೀಮತಿ: ಲಷ್ಮೀ ಶಿವಣ್ಣ ರವರೊಂದಿಗೆ
- Mysore
- November 10, 2022
- No Comment
- 98

ಮೈಸೂರುಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ವಾರ್ಡ ನಂ-2 ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ: ಪ್ರೇಮ ಶಂಕರೇಗೌಡ ಹಾಗೂ ವಾರ್ಡ ನಂ-1 ರ ಶ್ರೀಮತಿ: ಲಷ್ಮೀ ಶಿವಣ್ಣ ರವರೊಂದಿಗೆ ಕೆ.ಆರ್.ಐ.ಡಿ.ಎಲ್ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ ಅನುದಾನದಲ್ಲಿ ಶ್ರೀ ಕೆ ಪುಟ್ಟಸ್ವಾಮಿ ಪ್ರತಿಷ್ಠಾನ (ರಿ) ಶ್ರೀ ಕೆ.ಪುಟ್ಟಸ್ವಾಮಿ ಪ್ರೌಢಶಾಲೆ, ಹೆಬ್ಬಾಳ್, ಇಲ್ಲಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಒಟ್ಟು ರೂ:10.00 ಲಕ್ಷದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಹಾಗೂ ಮಂಚೇಗೌಡನ ಕೊಪ್ಪಲು ಅಭಿಷೇಕ್ ವೃತ್ತದ ಬಳಿಯಲ್ಲಿ ರೂ.11.00 ಲಕ್ಷದ ವೆಚ್ಚದಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣದ ಉಧ್ಘಾಟನೆಯನ್ನು ನೆರವೇರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಮಹಾದೇವಪ್ಪ ಪ್ರಧಾನ ಚಾಮರಾಜ ಕ್ಷೇತ್ರದ ಪ್ರಧಾನಕಾರ್ಯದರ್ಶಿ ಪುನೀತ್, ಬಿ.ಎಲ್.ಎ-1 ದಿನೇಶ್ ಗೌಡ, ಟ್ರಸ್ಟಿಗಳಾದ, ಸತೀಶ್, ಬಸವೇಗೌಡ, ಲಿಂಗರಾಜು, ಪುಟ್ಟಸ್ವಾಮಿ ವಾರ್ಡ ಅಧ್ಯಕ್ಷರುಗಳಾದ ಕಿರಣ್ ಸುಖಧಾರೆ, ಮಹಿಳಾ ಮೋರ್ಚ ಅಧ್ಯಕ್ಷ ತನುಜಾ, ಭಾ.ಜ.ಪ ಮುಖಂಡರುಗಳಾದ ಗೋವಿಂದ, ಪುಷ್ಪ ವೆಂಕಟೇಶ್, ಸಿ.ಎಂ.ಕೃಷ್ಣ, ಆಟೋ ಕುಮಾರ್, ಪ್ರಮೋದ, ಕೀರ್ತಿ, ಸಂಜಯ್, ವೆಂಕಟೇಶ್, ಸರ್ವೇಶ, ಮಹೇಶ್ ಕುದೇರು, ಯಶ್ವಂತ್, ಕೆ.ಆರ್.ಐ.ಡಿ.ಎಲ್ ಇಂಜಿನಿಯರುಗಳಾದ ಅರ್ಚನ, ವಿವೇಕ್, ಮುಂತಾದವರು ಹಾಜರಿದ್ದರು.