• November 11, 2022

ಬೋನಿಗೆ ಬಿದ್ದ ಚಿರತೆ…ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ…

ಬೋನಿಗೆ ಬಿದ್ದ ಚಿರತೆ…ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ…

ಬೋನಿಗೆ ಬಿದ್ದ ಚಿರತೆ…ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ…

ಮೈಸೂರು,ನ11,Tv10 ಕನ್ನಡ
ಕಾರ್ಖಾನೆಯಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.ಸುಮಾರು 6 ರಿಂದ 7 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಬೆಳವಾಡಿಯ ಡಿಕೇಮ್ ರೆಜಿನ್ಸ್ ಕಾರ್ಖಾನೆಯೊಳಗೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಈ ವಲಯದ ಅಧಿಕಾರಿಗಳಾದ ಆರ್ ಎಫ್ ಓ ಸುರೇಂದ್ರ ಕೆ. ಸ್ಥಳಕ್ಕೆ ಬಂದು ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಯನ್ನು ರವಾನಿಸಿದ್ದಾರೆ…

Spread the love

Leave a Reply

Your email address will not be published.