
ಷಷ್ಠಿ ಜಾತ್ರಾ ಮಹೋತ್ಸವ/ಆಚರಣೆ ರದ್ದು…ಸಿದ್ದಲಿಂಗಪುರ ದೇಸ್ಥಾನದ ಪುನರ್ ನಿರ್ಮಾಣ ಕಾಮಗಾರಿ ಹಿನ್ನಲೆ…
- TV10 Kannada Exclusive
- November 25, 2022
- No Comment
- 235

ಷಷ್ಠಿ ಜಾತ್ರಾ ಮಹೋತ್ಸವ/ಆಚರಣೆ ರದ್ದು…ಸಿದ್ದಲಿಂಗಪುರ ದೇಸ್ಥಾನದ ಪುನರ್ ನಿರ್ಮಾಣ ಕಾಮಗಾರಿ ಹಿನ್ನಲೆ…

ಮೈಸೂರು,ನ26,Tv10 ಕನ್ನಡ
ನವೆಂಬರ್ 29 ರಂದು ಸಿದ್ದಲಿಂಗಪುರದ ಶ್ರೀ ಸುಭ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ಷಷ್ಠಿ ಜಾತ್ರಾ ಮಹೋತ್ಸವ ಆಚರಣೆ ರದ್ದುಪಡಿಸಲಾಗಿದೆ.ದೇವಾಲಯದ ಪುನರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ರದ್ದು ಪಡಿಸಲಾಗಿದೆ.ದೇವಾಲಯದ ರೂಢಿ ಸಂಪ್ರದಾಯಗಳಿಗೆ ಅನುಗುಣವಾಗಿ ಆವರಣದ ಒಳಗೆ ಆಚರಣೆ ಮಾಡಲಾಗುವುದೆಂದು ಮೈಸೂರು ತಾಲೂಕು ತಹಸೀಲ್ದಾರ್ ಕಚೇರಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ…