
ಅಪಘಾತದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪತ್ನಿ ಸಾವು…ಸಿಂದಗಿ ತಾಲೂಕಿನಲ್ಲಿ ದುರ್ಘಟನೆ…
- TV10 Kannada Exclusive
- December 7, 2022
- No Comment
- 182

ಅಪಘಾತದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪತ್ನಿ ಸಾವು…ಸಿಂದಗಿ ತಾಲೂಕಿನಲ್ಲಿ ದುರ್ಘಟನೆ…

ಸಿಂಧಗಿ,ಡಿ7,Tv10 ಕನ್ನಡ
ರಸ್ತೆ ಅಪಘಾತದಲ್ಲಿ ಸಿಂಧಗಿ ತಾಲೂಕಿನ ವೃತ್ತನಿರೀಕ್ಷಕರಾದ ರವಿ ಉಕ್ಕುಂದ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.ಆಸ್ಪತ್ರೆಗೆಂದು ತೆರಳುತ್ತಿದ್ದ ದಂಪತಿಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.ಸೊನ್ನ ಕ್ರಾಸ್ ಬಳಿ ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿದ್ದಾರೆ.ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…