• December 7, 2022

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಕುಲಪತಿಯಾಗಿ ಐಎಎಸ್ ಅಧಿಕಾರಿ ಎ.ಬಿ.ಬಸವರಾಜು ನೇಮಕ…

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಕುಲಪತಿಯಾಗಿ ಐಎಎಸ್ ಅಧಿಕಾರಿ ಎ.ಬಿ.ಬಸವರಾಜು ನೇಮಕ…

ಮೈಸೂರು,ಡಿ7,Tv10 ಕನ್ನಡ
ರಾಜೀವ್ ಗಾಂಧಿ ಯೂನಿವರ್ಸಿಟಿ ಹೆಲ್ತ್ ಸೈನ್ಸ್ ನ ಕುಲಪತಿಯಾಗಿ ಐಎಎಸ್ ಅಧಿಕಾರಿ ಎ.ಬಿ.ಬಸವರಾಜು ನೇಮಕವಾಗಿದ್ದಾರೆ.ಬೆಂಗಳೂರಿನ ಐಟಿಬಿಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜು ರವರಿಗೆ ಸರ್ಕಾರ ಕುಲಪತಿಗಳಾಗಿ ಉನ್ನತ ಹುದ್ದೆ ಜವಾಬ್ದಾರಿ ನೀಡಿದೆ.ಈ ಹಿಂದೆ ಮೈಸೂರಿನ ಮುಡಾ ಕಾರ್ಯದರ್ಶಿಯಾಗಿ ಬಸವರಾಜು ರವರು ಸೇವೆ ಸಲ್ಲಿಸಿದ್ದರು…

Spread the love

Leave a Reply

Your email address will not be published.