ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ…

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ…

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ…

ಮೈಸೂರು,ಡಿ8,Tv10 ಕನ್ನಡ
ರಸ್ತೆಗಳ ಮಧ್ಯದಲ್ಲಿ ಮನಸೋ ಇಚ್ಛೆ ಬರೆಯುವ ಬೆಳವಣಿಗೆ ಶುರುವಾಗಿದೆ.ದಾರಿಮಧ್ಯದಲ್ಲಿ ಬರೆದಿರುವ ಬರಹಗಳು ಸ್ಥಳೀಯರಿಗೆ ಮುಜಗರ ತರುತ್ತಿದೆ.ಚಾಮುಂಡಿ ಪುರಂ ನ ಪ್ರಮುಖ ರಸ್ತೆಯಲ್ಲಿ
ಪಾಪಿಗಳ ದುನಿಯಾ ತಟ್ಟೆಗೆ ವಿಷ ಹಾಕಿ ಬಿಡುತ್ತಾರೆ ಎಂಬ ಬರವಣಿಗೆ ಎದ್ದು ಕಾಣುತ್ತಿದೆ.ಯಾರನ್ನ ಕುರಿತು ಈ ಬರವಣಿಗೆ ಬಂದಿದೆಯೋ ಗೊತ್ತಿಲ್ಲ.ಒಟ್ಟಾರೆ ಒಂದೆಡೆ ಮುಜುಗರ ತಂದರೆ ಮತ್ತೊಂದೆಡೆ ರಸ್ತೆಗೆ ಹಾನಿ ಮಾಡಿದಂತೆಯೂ ಆಗುತ್ತದೆ.ಹೀಗೆ ಬರೆಯುವ ಕಿಡಿಗೇಡಿಗಳ ಮೇಲೆ ಪೊಲೀಸರಾಗಲಿ ಅಥವಾ ಪಾಲಿಕೆ ಅಧಿಕಾರಿಗಳಾಗಲಿ ಕ್ರಮ ಕೈಗೊಳ್ಳಬೇಕೆಂದು ಚಾಮುಂಡಿ ಪುರಂ ನ ನಾಗರೀಕರು ಆಗ್ರಹಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *