
ಮೋಧಿ ಸಹೋದರನ ಕಾರು ಅಪಘಾತ…ಮೈಸೂರು ಕಡಕೊಳದಲ್ಲಿ ಘಟನೆ…
- Mysore
- December 27, 2022
- No Comment
- 170
ಮೋಧಿ ಸಹೋದರನ ಕಾರು ಅಪಘಾತ…ಮೈಸೂರು ಕಡಕೊಳದಲ್ಲಿ ಘಟನೆ…
ಮೈಸೂರು,ಡಿ27,Tv10 ಕನ್ನಡ
ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತಕ್ಕೆ ಸಿಲುಕಿದೆ.
ಮೈಸೂರು ತಾಲೂಕು ಕಡಕೊಳ ಬಳಿ ಅಪಘಾತ ನಡೆದಿದೆ.
ಪ್ರಹ್ಲಾದ್ ಮೋದಿ ರವರ ಕಾರು ಅಪಘಾತದಲ್ಲಿ ಜಖಂ ಆಗಿದೆ.
ಪ್ರಹ್ಲಾದ್ ಮೋದಿ ಮಗ ಹಾಗೂ ಸೊಸೆಗೆ ಗಾಯವಾಗಿದೆ ಎನ್ನಲಾಗಿದೆ.
ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುವಾಗ ಘಟನೆ ನಡೆದಿದೆ.
ಸ್ಥಳಕ್ಕೆ ಮೈಸೂರು ಎಸ್ ಪಿ ಸೀಮಾ ಲಟ್ಕರ್ ಭೇಟಿ ನೀಡಿದ್ದಾರೆ.
ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮರ್ಸಿಡಿಸ್ ಬೆಂಜ್ ಕಾರು ಅಪಘಾತದಲ್ಲಿ ಜಖಂಗೊಂಡಿದೆ…