ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು…

ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು…

ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು…

ಮೈಸೂರು,ಜ04,Tv10 ಕನ್ನಡ
ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತಿ ದಳ ಹದ್ದಿನ ಕಣ್ಣಿಡುತ್ತಿದೆ.ಅಕ್ರಮವಾಗಿ ಸಂಪರ್ಕ ಪಡೆದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲು ಮಾಡುತ್ತಿದೆ.ಕೆಲವು ದಿನಗಳ ಹಿಂದಷ್ಟೆ ದಾಳಿ ನಡೆಸಿದ್ದ ಜಾಗೃತದಳ ಹಲವು ಪ್ರಕರಣಗಳನ್ನ ದಾಖಲಿಸಿತ್ತು.ಇದೀಗ ತಮ್ಮ ಕಾರ್ಯಾಚರಣೆಯನ್ನ ಮುಂದುವರೆಸಿದ್ದು ಮೈಸೂರಿನ ಎನ್.ಆರ್.ಮೊಹಲ್ಲಾ ವಿಭಾಗದಲ್ಲಿ 22 ಅಕ್ರಮ ಸಂಪರ್ಕಗಳನ್ನ ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದೆ.ಅಕ್ರಮ ಸಂಪರ್ಕ ಪಡೆಯಲು ಬಳಸಲಾದ ವಿದ್ಯುತ್ ಉಪಕರಣಗಳನ್ನ ಸೀಜ್ ಮಾಡಿದೆ.ಮೈಸೂರು ವಿಜಿಲೆನ್ಸ್ ತಂಡದ ಜೊತೆಗೆ ಮಂಡ್ಯ,ಚಾಮರಾಜನಗರ ಹಾಗೂ ಮಡಿಕೇರಿ ತಂಡಗಳೂ ಸಹ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ,ಎಸ್ಪಿ ರಶ್ಮಿ ಪರಡ್ಡಿ,ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಇ.ಇ.ತಬ್ಬುಸ್ಸಮ್ ಅಫ್ಘಾಬಾನು ನೇತೃತ್ವದಲ್ಲಿ ಸೆಸ್ಕ್ ಜಾಗೃತಿದಳದ ನಿರೀಕ್ಷಕರಾದ ವಿನಯ್,ರಾಘವೇಂದ್ರ,ಮಹದೇವಸ್ವಾಮಿ,ಎಇಇ ಅನಿಶ್ ಕುಮಾರ್ ಪಾಠಕ್,ತಿಲಕ್,ಸೈಯದ್ ಅಬ್ದುಲ್ ರಜೀಮ್,ತಿಲಕ್,ಲತಾ, ಎಇ ಸೈಯದಾ ಕೌಸರ್ ಬೇಗಂ,ಜೆಇ ಮಣಿಕಂಠಸ್ವಾಮಿ,ಪಿಎಸ್ಸೈ ಗಳಾದ ಸುಧಾ,ನಿಕಿತಾ,ವೀಣಾ ನಾಯ್ಕ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…

Spread the love

Related post

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್ ಮೈಸೂರು,ಅ13,Tv10 ಕನ್ನಡ ದಸರಾ ವೇಳೆ ಅನಾಹುತ ಸೃಷ್ಠಿಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ…
ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…

Leave a Reply

Your email address will not be published. Required fields are marked *