ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಆಯೋಜಿಸಿರುವ “ನೇಕಾರ ಸಮ್ಮಾನ್ ಯೋಜನೆ”ಯಡಿ ವಿದ್ಯುತ್ ಮಗ್ಗ ನೇಕಾರರಿಗೆ / ಕಾರ್ಮಿಕರಿಗೆ ಡಿ.ಬಿ.ಟಿ. ಮುಖಾಂತರ ಸಹಾಯಧನ ವರ್ಗಾವಣೆಗೆ ಚಾಲನೆಗೆ ನೀಡಿದರು.
- Uncategorized
- January 11, 2023
- No Comment
- 106