ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೈಸೂರು,ಜ17,Tv10 ಕನ್ನಡ
ಸ್ಯಾಂಟ್ರೋ ರವಿ ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆ ಲಭ್ಯವಾಗಿದೆ.ದೂರು ದಾಖಲಿಸುವುದರಲ್ಲಿ ಸ್ಯಾಂಟ್ರೋ ರವಿ ಎಕ್ಸ್ ಪರ್ಟ್ ಆಗಿದ್ದ.
ನಾನೊಬ್ಬ ವೃತ್ತಿಯಲ್ಲಿ ಪತ್ರಕರ್ತ ಎಂದು ಆರಂಭದಲ್ಲೇ ಉಲ್ಲೇಖಿಸಿರುವ ರವಿ
ತನ್ನ ಮೊದಲ ಪತ್ನಿ ವಿರುದ್ಧವೂ ಕೇಸ್ ದಾಖಲಿಸಿದ್ದ.
ಎರಡನೇ ಪತ್ನಿ ಮೇಲೆ ಮಾಡಿರುವ ಆರೋಪವನ್ನೇ ಮೊದಲ ಪತ್ನಿಗೂ ಮಾಡಿದ್ದಾನೆ.
ಮೊದಲ ಪತ್ನಿ ವಿರುದ್ಧವೂ 10 ಲಕ್ಷ ರೂ ನಗದು ಕಳವು ಆರೋಪ ಮಾಡಿದ್ದ.
ಎರಡನೇ ಪತ್ನಿ ವಿರುದ್ಧವೂ 10 ಲಕ್ಷ ರೂ ಕಳವು ಆರೋಪ ಮಾಡಿದ್ದಾನೆ.
ತನ್ನ ಕೃತ್ಯಕ್ಕೆ ಅಡ್ಡ ಬಂದವರ ವಿರುದ್ದ ಎಫ್ ಐ ಆರ್ ಹಾಕುವ ಅಸ್ತ್ರ ಬಳಸಿಕೊಂಡಿದ್ದಾನೆ.
ಮೊದಲ ಪತ್ನಿ ವಿರುದ್ದವೂ ಪ್ರಕರಣ ದಾಖಲಿಸಿದ್ದ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ.
ನವೆಂಬರ್ 2006ರಲ್ಲಿ ಎಫ್ ಐ ಆರ್ ದಾಖಲಿಸಿದ್ದ.
ತನ್ನ ವಿರುದ್ಧ ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದ ಸ್ಯಾಂಟ್ರೋ ರವಿ.
ತನ್ನ‌ ಪತ್ನಿ ಮೊಬೈಲ್‌ಗೆ ಹಲವರಿಂದ ಅಸಭ್ಯ ಸಂದೇಶ ಬಂದಿದೆ.
ಈ ಬಗ್ಗೆ ನಾನು ಪತ್ನಿಗೆ ಪ್ರಶ್ನೆ ಮಾಡಿದ್ದೆ.ಹೀಗಾಗಿ ಜಗಳ
ಮಾಡಿ ಕೊಲೆ ಮಾಡುವುದಾಗಿ ಪತ್ನಿಯಿಂದ ಬೆದರಿಕೆ ಬಂದಿತ್ತು ಎಂದು ಆರೋಪಿಸಿದ್ದಾನೆ.
ಆಕೆ ಹಲವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ.
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾಳೆ.
ಹಲವರ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನ ನೋಡಿದ್ದೇನೆ.
ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದೆ.
ಹಿರಿಯರ ರಾಜಿ ಪಂಚಾಯ್ತಿ ಮೂಲಕ ಆಕೆ ಜೊತೆ ಬದುಕಿದ್ದೆ.
ಆದರೆ, ಆಕೆ ತನ್ನ ತಪ್ಪನ್ನ ತಿದ್ದುಕೊಳ್ಳಲಿಲ್ಲ ಎಂದು
ತನ್ನ ಪತ್ನಿ ವಿರುದ್ಧವೇ ಕೆಟ್ಟ ಅಭಿಪ್ರಾಯ ದಾಖಲಿಸಿದ್ದ ಸ್ಯಾಂಟ್ರೋ ರವಿ.
ಈ ಸಂಬಂಧ‌ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡಿವೆಟ್ ನಲ್ಲಿ ಸ್ಯಾಂಟ್ರೋ ರವಿ
ಆಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದ.
ನವೆಂಬರ್ 2019 ರಲ್ಲಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *