ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ…ಪಕ್ಷ ಎಲ್ಲಿದೇರೀ…? ಸಿದ್ದರಾಮಯ್ಯ ವ್ಯಂಗ್ಯ…
ಮೈಸೂರು,ಆ28,Tv10 ಕನ್ನಡ ರಾಜ್ಯದಲ್ಲಿ ಬಿಜೆಪಿ ಪಕ್ಷ ದಿವಾಳಿಯಾಗಿದೆ.ಪಕ್ಷ ಎಲ್ಲಿದೆ ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವ್ಯಂಗ್ಯವಾಡಿದರು.ಘರ್ ವಾಪಸಿ
Read More