ಸಿದ್ದು ಪರ ಹಳ್ಳಿಹಕ್ಕಿ ಪ್ರಚಾರ…ವರುಣಾದಲ್ಲಿ ಭರ್ಜರಿ ಬ್ಯಾಟಿಂಗ್…
ಮೈಸೂರು,ಮೇ3,Tv10 ಕನ್ನಡಸಿದ್ದರಾಮಯ್ಯ ಪರ ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರ ವರುಣಾ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿರುವ ವಿಶ್ವನಾಥ್ ಹಳೆಯದನ್ನೆಲ್ಲಾ ಮರೆತು ಪ್ರಚಾರ ಮಾಡುತ್ತಿದ್ದಾರೆ.ವರುಣ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ
Read More