ಹುಲಿ ದಾಳಿಗೆ ರೈತ ಬಲಿ…ಎಚ್.ಡಿ.ಕೋಟೆಯಲ್ಲಿ ದುರ್ಘಟನೆ
ಹುಲಿ ದಾಳಿಗೆ ರೈತ ಬಲಿ…ಎಚ್.ಡಿ.ಕೋಟೆಯಲ್ಲಿ ದುರ್ಘಟನೆ… ಹೆಚ್.ಡಿ.ಕೋಟೆ,ಜ22,Tv10 ಕನ್ನಡಸೌದೆ ತರಲು ಹೋದ ವ್ಯಕ್ತಿ ಹುಲಿ ದಾಳಿಗೆ ಬಲಿಯಾದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.ಮಂಜು ಅಲಿಯಾಸ್ ಬೆಟ್ಟದ ಹುಲಿ (18) ಮೃತ ದುರ್ದೈವಿ.ಸೌಧೆ ಸಂಗ್ರಹಿಸಲು ಸ್ನೇಹಿತರೊಂದಿಗೆ ತೆರಳಿದ್ದ
Read More