Mysore

ಇಂದು ಮತ ಎಣಿಕೆ… ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ…

ಮೈಸೂರು,ಮೇ13,Tv10 ಕನ್ನಡವಿಧಾನಸಭಾ ಚುನಾವಣೆ 2023 ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.ಪಡುವಾರಹಳ್ಳಿಯಲ್ಲಿರುವಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಆರಂಭವಾಗಲಿದೆ.ಮತ ಎಣಿಕೆ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.ಕಾಲೇಜಿನ ಸುತ್ತಳತೆಯ 200 ಮೀಟರ್ ನಲ್ಲಿ 144 ಸೆಕ್ಷನ್
Read More

ಹೆಚ್.ಡಿ.ಕೋಟೆ:ಚುನಾವಣಾ ಬೆಟ್ಟಿಂಗ್…7 ಜನರ ವಿರುದ್ದ ಪ್ರಕರಣ ದಾಖಲು…

ಹೆಚ್.ಡಿ.ಕೋಟೆ,ಮೇ13,Tv10 ಕನ್ನಡಚುನಾವಣೆ ಗೆಲುವು ಸೋಲಿನ ಬೆಟ್ಟಿಂಗ್‌ ಅಗ್ರಿಮೆಂಟ್ ವಿಚಾರಕ್ಕೆ ಸಂಭಂಧಪಟ್ಟಂತೆಅಗ್ರಿಮೆಂಟ್ ನಲ್ಲಿ ಭಾಗಿಯಾಗಿದ್ದ 7 ಜನರ ವಿರುದ್ದ ಹೆಚ್.ಡಿ.ಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಛಾಪಾಕಾಗದದಲ್ಲಿ 5ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿದ್ದ ಆರೋಪಿಗಳ ವಿರುದ್ದ FIR ದಾಖಲು ಮಾಡಲಾಗಿದೆ.ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಹರಿದಾಡುತ್ತಿದ್ದ
Read More

ಪಿರಿಯಾಪಟ್ಟಣ ಕೈ ಅಭ್ಯರ್ಥಿ ವೆಂಕಟೇಶ್ ಪರ ಬೆಟ್ಟಿಂಗ್…ಅಭಿಮಾನಿಯಿಂದ ಓಪನ್ ಚಾಲೆಂಜ್…

ಪಿರಿಯಾಪಟ್ಟಣ,ಮೇ12,Tv10 ಕನ್ನಡವಿಧಾನಸಭೆ ಚುನಾವಣೆ ಮುಗಿದಿದೆ.ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ತಮ್ಮ ಅಭ್ಯರ್ಥಿಗಳೇ ಗೆಲ್ತಾರೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿ ತುಂಬಿದೆ.ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಲೂ ಸಹ ಮುಂದಾಗುತ್ತಿದ್ದಾರೆ.ಆಸ್ತಿ ಪಾಸ್ತಿಗಳನ್ನ ಪಣವಾಗಿ ಇಡುತ್ತಿದ್ದಾರೆ.ಪಿರಿಯಾಪಟ್ಟಣಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಪರ ಅಭಿಮಾನಿ ಹಾಗೂ ಮುಖಂಡರೊಬ್ಬರು ಜಮೀನು‌ ಪಣವಾಗಿ
Read More

ಹುಣಸೂರಿನಲ್ಲಿ ಸ್ವಾಮಿನಿಷ್ಠೆ ತೋರುವ ಮೂಲಕ ಜಿ.ಡಿ.ಹರೀಶ್ ಗೌಡ ಬೆಂಬಲಿಗರಿಂದ ಚುನಾವಣಾ ನೀತಿ ಉಲ್ಲಂಘನೆ…

ಹುಣಸೂರಿನಲ್ಲಿ ಸ್ವಾಮಿನಿಷ್ಠೆ ತೋರುವ ಮೂಲಕ ಜಿ.ಡಿ.ಹರೀಶ್ ಗೌಡ ಬೆಂಬಲಿಗರಿಂದ ಚುನಾವಣಾ ನೀತಿ ಉಲ್ಲಂಘನೆ… ಹುಣಸೂರು,ಮೇ10,Tv10 ಕನ್ನಡಹುಣಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ಬೆಂಬಲಿಗರುಸ್ವಾಮಿ ನಿಷ್ಠೆ ಪ್ರದರ್ಶಿಸುವ ಭರಾಟೆಯಲ್ಲಿ ಚುನಾವಣಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ.ಇವಿಎಂನಲ್ಲಿ ಬಟನ್ ಒತ್ತಿದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿದು
Read More

ಮೈಸೂರಿನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ

ಕುವೆಂಪುನಗರದ ಜ್ಞಾನಂಗಂಗಾ (ಮತಗಟ್ಟೆ ಸಂಖ್ಯೆ 26)ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 2023ರ ಚುನಾವಣಾ ರಾಯಬಾರಿ ಜಾವಗಲ್ ಶ್ರೀನಾಥ್ ಅವರು ಮತದಾನ ಮಾಡಿದರು.
Read More

ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಮತದಾನ…

ಮೈಸೂರು,Tv10 ಕನ್ನಡನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನತೋಡ್ ಮತಚಲಾಯಿಸಿದರು.ಜಲಪುರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.ಪತ್ನಿ ಸಮೇತ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು…
Read More

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತದಾನ…

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತದಾನ… ಮೈಸೂರು,Tv10 ಕನ್ನಡಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಇಂದು ಮತಗಟ್ಟೆ ಸಂಖ್ಯೆ 139, ಸಿಎಫ್ ಟಿ ಆರ್ ಐ ಶಾಲೆಯಲ್ಲಿ ಮತದಾನ ಮಾಡಿದರು…
Read More

82 ವರ್ಷದ ವೃದ್ದೆ ಮೇಲೆ ಅತ್ಯಾಚಾರ…19 ವರ್ಷದ ಕಾಮುಕ ಅಂದರ್…

ಮೈಸೂರು,ಮೇ10,Tv10 ಕನ್ನಡಒಂಟಿ ಜೀವನ ಸಾಗಿಸುತ್ತಿದ್ದ 82 ವರ್ಷದ ವೃದ್ದೆ ಮೇಲೆ 19 ವರ್ಷದ ಯುವಕ ಅತ್ಯಾಚಾರ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಟಪದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ಸಂತ್ರಸ್ತ ವೃದ್ದೆಗೆ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕರಕುಶಲ ನಗರದ ನಿವಾಸಿ ಆಟೋ
Read More

ಮತದಾನಕ್ಕೆ ಕ್ಷಣಗಣನೆ…ಸಕಲ ಸಿದ್ದತೆ…

ಮೈಸೂರು,ಮೇ10,Tv10 ಕನ್ನಡಕೆಲವೇ ಕ್ಷಣಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲಿದೆ.ಜಿಲ್ಲೆಯಾದ್ಯಂತ ಮತದಾನನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.ಮೈಸೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳು.ಮೈಸೂರು ಜಿಲ್ಲೆಯಲ್ಲಿ2905 ಮತಗಟ್ಟೆ.ಜಿಲ್ಲೆಯಲ್ಲಿ ಒಟ್ಟು 2655988 ಮತದಾರರು.574 ಅತಿ ಸೂಕ್ಷ್ಮ ಮತಗಟ್ಟೆ.ಈ ಪೈಕಿ 52 ಮತಗಟ್ಟೆಗಳು ವರುಣ ವ್ಯಾಪ್ತಿ.1,597 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್.143
Read More

ಮತ ಚಲಾಯಿಸಿ…ಹೋಟೆಲ್ ಬಿಲ್ ನಲ್ಲಿ ಶೇ50% ರಿಯಾಯಿತಿ ಪಡೆಯಿರಿ…

ಮತ ಚಲಾಯಿಸಿ…ಹೋಟೆಲ್ ಬಿಲ್ ನಲ್ಲಿ ಶೇ50% ರಿಯಾಯಿತಿ ಪಡೆಯಿರಿ… ಮೈಸೂರು,ಮೇ9,Tv10 ಕನ್ನಡಮತದಾನದಲ್ಲಿ ಭಾಗವಹಿಸುವಂತೆ ಅರಿವು ಮೀಡಿಸಲು ಚುನಾವಣಾ ಆಯೋಗ ಸಾಕಷ್ಟು ಕಾರ್ಯಕ್ರಮಗಳನ್ನ ಕೊಟ್ಟಿದೆ.ಪ್ರಜಾಪ್ರಭುತ್ವದ ಹಕ್ಕನ್ನ ಚಲಾಯಸಲು ಹಬ್ಬದಂತೆ ಆಚರಿಸಲು ಮನವಿ ಮಾಡಿದೆ.ಚುನಾವಣಾ ಆಯೋಗಕ್ಕೆ ಹಕವು ಸಂಘಸಂಸ್ಥೆಗಳು ಸಾಥ್ ನೀಡಿವೆ.ಮೈಸೂರಿನ ಚಾಮುಂಡಿಪುರಂನಲ್ಲಿರುವ ಹೋಟೆಲ್
Read More