ಇಂದು ಮೈಸೂರಿಗೆ ಸಿಎಂ ಬೊಮ್ಮಾಯಿ…ವರುಣಾದಲ್ಲಿ ರೋಡ್ ಶೋ…ಸೋಮಣ್ಣ ಪರ ಮತಯಾಚನೆ…ಬೆಜೆಪಿ ಅಭ್ಯರ್ಥಿಗಳ ಪರ ಬ್ಯಾಟಿಂಗ್…
ಮೈಸೂರು,ಮೇ1,Tv10 ಕನ್ನಡಸಿದ್ದು ಮಣಿಸಲು ಬಿಜೆಪಿ ರಣತಂತ್ರ ಹೂಡಿದೆ.ಶತಾಯಗತಾಯ ಸೋಲಿಸಲು ಪ್ಲಾನ್ ಹಾಕಿದೆ.ವರುಣಾದಲ್ಲಿ ದಿನೇ ದಿನೇ ಚುನಾವಣಾ ಅಖಾಡ ರಂಗೇರುತ್ತಿದೆ.ಇಂದು ಮತ್ತೆ ವರುಣಾಗೆ ಸಿಎಂ ಬಸವರಾಜ ಬೊಮ್ಮಾಯಿ ಎಂಟ್ರಿ ಕೊಡಲಿದ್ದಾರೆ.ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಬೊಮ್ಮಾಯಿ ಇಂದು ಮತ್ತೆ ಬರಲಿದ್ದಾರೆ.ವರುಣ ವಿಧಾನಸಭಾ ಕ್ಷೇತ್ರದಲ್ಲಿ ರೋಡ್
Read More