Mysore

ಟ್ರಾಫಿಕ್ ವಾರ್ಡನ್ ಮಹೇಶ್ವರ ರವರಿಗೆ ಸನ್ಮಾನ…ಉತ್ತಮ ಸೇವೆಗೆ ಸಂದ ಗೌರವ…

ಟ್ರಾಫಿಕ್ ವಾರ್ಡನ್ ಮಹೇಶ್ವರ ರವರಿಗೆ ಸನ್ಮಾನ…ಉತ್ತಮ ಸೇವೆಗೆ ಸಂದ ಗೌರವ… ಮೈಸೂರು,ಜ24,Tv10 ಕನ್ನಡಟ್ರಾಫಿಕ್ ವಾರ್ಡನ್ ಆಗಿ ಉತ್ತಮ ಸೇವೆ ಸಲ್ಲಿಸಿದ ಮಹೇಶ್ವರ ರವರಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಇಂದು ತಮ್ಮ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಿದ್ದಾರೆ. ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್
Read More

ಮೈಸೂರಿನ ಡ್ರಗ್ಸ್ ಪೆಡ್ಲರ್ ಗಳಿಗೆ ಖಾಕಿ ಡ್ರಿಲ್…ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್…

ಮೈಸೂರಿನ ಡ್ರಗ್ಸ್ ಪೆಡ್ಲರ್ ಗಳಿಗೆ ಖಾಕಿ ಡ್ರಿಲ್…ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್… ಮೈಸೂರಿನ ಡ್ರಗ್ಸ್ ಪೆಡ್ಲರ್ ಗಳಿಗೆ ಖಾಕಿ ಡ್ರಿಲ್…ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್… ಮೈಸೂರು,ಜ23,Tv10 ಕನ್ನಡಡ್ರಗ್ಸ್ ದಂಧೆಯಲ್ಲಿ ತೊಡಗಿದ ಆರೋಪ ಹೊತ್ತಿರುವ ಪೆಡ್ಲರ್ ಗಳಿಗೆ ಮೈಸೂರಿನ ಖಾಕಿ
Read More

ಯುವತಿ ವಿಚಾರಕ್ಕೆ ಯುವಕರ ನಡುವೆ ಗಲಾಟೆ…ಓರ್ವನಿಗೆ ಚಾಕು ಇರಿತ…ಮೂವರು ಅಂದರ್…

ಯುವತಿ ವಿಚಾರಕ್ಕೆ ಯುವಕರ ನಡುವೆ ಗಲಾಟೆ…ಓರ್ವನಿಗೆ ಚಾಕು ಇರಿತ…ಮೂವರು ಅಂದರ್… ಮೈಸೂರು,ಜ23,Tv10 ಕನ್ನಡಯುವತಿ ವಿಚಾರದಲ್ಲಿ ಯುವಕರ ಗುಂಪು ಗಲಾಟೆ ಮಾಡಿಕೊಂಡ ಘಟನೆ ಮೈಸೂರಿನ ವಿಜಯನಗರಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗಲಾಟೆಯಲ್ಲಿ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ.ಪ್ರಕರಣಕ್ಕೆ ಸಂಭಂಧಿಸಿದಂತೆ ಚಾಕುವಿನಿಂದ ಇರಿದ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.ಘಟನೆಯಲ್ಲಿ
Read More

ಮೈಸೂರಿನಲ್ಲಿ ಡ್ರಗ್ಸ್ ಪೆಡ್ಲರ್ ಗಳಿಗೆ ಬಿಸಿ ಮುಟ್ಟಿಸಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್…ನಸುಕಿನಲ್ಲಿ ವಿಶೇಷ ಕಾರ್ಯಾಚರಣೆ…

ಮೈಸೂರಿನಲ್ಲಿ ಡ್ರಗ್ಸ್ ಪೆಡ್ಲರ್ ಗಳಿಗೆ ಬಿಸಿ ಮುಟ್ಟಿಸಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್…ನಸುಕಿನಲ್ಲಿ ವಿಶೇಷ ಕಾರ್ಯಾಚರಣೆ… ಮೈಸೂರು,ಜ23,Tv10 ಕನ್ನಡಬೆಳ್ಳಂಬೆಳಗ್ಗೆ ನಸುಕಿನ ಚಳಿಯಲ್ಲಿ ಮೈಸೂರಿನ ಪೆಡ್ಲರ್ ಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಿಸಿ ಮುಟ್ಟಿಸಿದ್ದಾರೆ.ಗಾಂಜಾ ವಿರುದ್ದ ಸಮರ ದಾರಿದ ಆಯುಕ್ತರು ಧಿಢೀರ್
Read More

ಹುಲಿ ದಾಳಿಗೆ ರೈತ ಬಲಿ…ಎಚ್.ಡಿ.ಕೋಟೆಯಲ್ಲಿ ದುರ್ಘಟನೆ

ಹುಲಿ ದಾಳಿಗೆ ರೈತ ಬಲಿ…ಎಚ್.ಡಿ.ಕೋಟೆಯಲ್ಲಿ ದುರ್ಘಟನೆ… ಹೆಚ್.ಡಿ.ಕೋಟೆ,ಜ22,Tv10 ಕನ್ನಡಸೌದೆ ತರಲು ಹೋದ ವ್ಯಕ್ತಿ ಹುಲಿ ದಾಳಿಗೆ ಬಲಿಯಾದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.ಮಂಜು ಅಲಿಯಾಸ್ ಬೆಟ್ಟದ ಹುಲಿ (18) ಮೃತ ದುರ್ದೈವಿ.ಸೌಧೆ ಸಂಗ್ರಹಿಸಲು ಸ್ನೇಹಿತರೊಂದಿಗೆ ತೆರಳಿದ್ದ
Read More

ನರಹಂತಕ ಚಿರತೆಗೆ ಮತ್ತೊಂದು ಬಲಿ…11 ವರ್ಷದ ಬಾಲಕ ಬಲಿ…

ನರಹಂತಕ ಚಿರತೆಗೆ ಮತ್ತೊಂದು ಬಲಿ…11 ವರ್ಷದ ಬಾಲಕ ಬಲಿ… ಟಿ.ನರಸೀಪುರ,ಜ22,Tv10 ಕನ್ನಡಟಿ.ನರಸೀಪುರ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾಗಿದ್ದಾನೆ.ಜಯಂತ್ (11) ಬಲಿಯಾದ ಬಾಲಕ.ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ಜಯಂತ್ ತಮ್ಮ ಮಾವನಾದ ಮರಿಸ್ವಾಮಿ ಅವರ ಮನೆಗೆ ಬಂದು ಹೋಗುವಾಗ
Read More

ದರ್ಶನ್ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ…ಪ್ರಾಣಿ ಪಕ್ಷಿಗಳ ವಶ…

ದರ್ಶನ್ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ…ಪ್ರಾಣಿ ಪಕ್ಷಿಗಳ ವಶ… *ದರ್ಶನ್ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ…ಪ್ರಾಣಿ ಪಕ್ಷಿಗಳ ವಶ…* ಮೈಸೂರು,ಜ21,Tv10 ಕನ್ನಡಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೈಸೂರಿನ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ ಮಾಡಿದ್ದಾರೆ.ಮೈಸೂರಿನ ತಿ.ನರಸೀಪುರ ರಸ್ತೆಯ
Read More

ಎಚ್.ಡಿ.ಕೋಟೆ ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿಹೆಜ್ಜೆ ಗುರುತು ಪತ್ತೆ…ಸ್ಥಳೀಯರಲ್ಲಿ ಆತಂಕ…

ಎಚ್.ಡಿ.ಕೋಟೆ ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿಹೆಜ್ಜೆ ಗುರುತು ಪತ್ತೆ…ಸ್ಥಳೀಯರಲ್ಲಿ ಆತಂಕ… ಹೆಚ್.ಡಿ.ಕೋಟೆ,ಜ19,Tv10 ಕನ್ನಡಹೆಚ್.ಡಿ.ಕೋಟೆ ತಾಲೂಕು ಕೆ.ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.ಕಳೆದ ರಾತ್ರಿ ಕೆ.ಹೆಡತೊರೆ ಗ್ರಾಮದ ಜಮೀನಿನಲ್ಲಿ‌ ಹುಲಿ ಗುರುತು ಪತ್ತೆಯಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳಿಗೆ
Read More

ಮೈಸೂರು:ಮಾನಸಿಕವಾಗಿ ಬಳಲುತ್ತಿದ್ದ ವೈದ್ಯೆ ನೇಣಿಗೆ ಶರಣು…

ಮೈಸೂರು:ಮಾನಸಿಕವಾಗಿ ಬಳಲುತ್ತಿದ್ದ ವೈದ್ಯೆ ನೇಣಿಗೆ ಶರಣು… ಮೈಸೂರು,ಜ18,Tv10 ಕನ್ನಡಮಾನಸಿಕವಾಗಿ ಬಳಲುತ್ತಿದ್ದ ವೈದ್ಯೆ ನೇಣಿಗೆ ಶರಣಾದ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನಡೆದಿದೆ.ಡಾ.ಭಾಗೀರಥಿ(52) ಮೃತ ದುರ್ದೈವಿ.6 ವರ್ಷಗಳ ಹಿಂದೆ ಪತಿ ಡಾ.ಶಾಜಿ ರವರು ಮೃತಪಟ್ಟಿದ್ದರು.ಹೆಚ್.ಡಿ ಕೋಟೆಯ ವಿವೇಕಾ ಪಾಲಿ ಕ್ಲಿನಿಕ್ ನಲ್ಲಿ ಕರ್ತವ್ಯ
Read More

ದಿಢೀರ್ ಭೋಜನಾ ಶುಲ್ಕ ಹೆಚ್ಚಳ…ಮಾನಸ ಗಂಗೋತ್ರಿ ಸಂಶೋಧನಾ ವಿಧ್ಯಾರ್ಥಿಗಳಿಂದ ಅಹೋರಾತ್ರಿ ಪ್ರತಿಭಟನೆ…

ದಿಢೀರ್ ಭೋಜನಾ ಶುಲ್ಕ ಹೆಚ್ಚಳ…ಮಾನಸ ಗಂಗೋತ್ರಿ ಸಂಶೋಧನಾ ವಿಧ್ಯಾರ್ಥಿಗಳಿಂದ ಅಹೋರಾತ್ರಿ ಪ್ರತಿಭಟನೆ… ಮೈಸೂರು,ಜ18,Tv10 ಕನ್ನಡಭೋಜನಾ ಶುಲ್ಕವನ್ನ ಧಿಢೀರ್ ಹೆಚ್ಚಿಸಿದ ಕ್ರಮವನ್ನ ಖಂಡಿಸಿ ಮಾನಸಗಂಗೋತ್ರಿ ಸಂಶೋಧನಾ ವಿಧ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.1900 ರೂಗಳಿಂದ 2900 ರೂಗಳಿಗೆ ಹೆಚ್ಚಿಸಿದ್ದಾರೆ.ವಿಧ್ಯಾರ್ಥಿಗಳ ಜೊತೆ ಚರ್ಚಿಸದೆ ಧಿಢೀರ್ ಶುಲ್ಕ
Read More