ಟ್ರಾಫಿಕ್ ವಾರ್ಡನ್ ಮಹೇಶ್ವರ ರವರಿಗೆ ಸನ್ಮಾನ…ಉತ್ತಮ ಸೇವೆಗೆ ಸಂದ ಗೌರವ…
ಟ್ರಾಫಿಕ್ ವಾರ್ಡನ್ ಮಹೇಶ್ವರ ರವರಿಗೆ ಸನ್ಮಾನ…ಉತ್ತಮ ಸೇವೆಗೆ ಸಂದ ಗೌರವ… ಮೈಸೂರು,ಜ24,Tv10 ಕನ್ನಡಟ್ರಾಫಿಕ್ ವಾರ್ಡನ್ ಆಗಿ ಉತ್ತಮ ಸೇವೆ ಸಲ್ಲಿಸಿದ ಮಹೇಶ್ವರ ರವರಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಇಂದು ತಮ್ಮ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಿದ್ದಾರೆ. ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್
Read More