ಅಂದರ್ ಬಾಹರ್ ಜೂಜಾಟ…17 ಮಂದಿ ಬಂಧನ…79 ಸಾವಿರ ವಶ…
ಮೈಸೂರು,ಏ12,Tv10 ಕನ್ನಡನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 17 ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಕರುಣಾ ಟ್ರಸ್ಟ್ ಬಳಿ ಜೂಜಾಟದಲ್ಲಿ ತೊಡಗಿದ್ದಾಗ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.ಪಣಕ್ಕೆ ಇಡಲಾಗಿದ್ದ ರೂ 79,969/- ಗಳನ್ನ ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಎಸಿಪಿ
Read More