Mysore

ಕಳೆದುಹೋದ ಮೊಬೈಲ್ ಪತ್ತೆಗೆ ಇ.ಪೋರ್ಟಲ್ ವ್ಯವಸ್ಥೆ ಜಾರಿಗೆ…ನೂತನ ತಂತ್ರಜ್ಞಾನಕ್ಕೆ ಚಾಲನೆ…

ಮೈಸೂರು,ಏ18,Tv10 ಕನ್ನಡಕಳೆದುಹೋದ ಮೊಬೈಲ್ ಪತ್ತೆ ಹಾಗೂ ದುರ್ಬಳಕೆ ತಡೆಯಲು ಮೈಸೂರು ನಗರ ಪೊಲೀಸರು ನೂತನ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ ತಂದಿದ್ದಾರೆ.ನೂತನ ತಂತ್ರಜ್ಞಾನ ಇ.ಪೋರ್ಟಲ್ ಅನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬೆಂಗಳೂರು ನಗರದ ಡಿ.ಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ರವರು
Read More

ಕೆ.ಆರ್‌. ಕ್ಷೇತ್ರದಲ್ಲಿ ಯುವ ಮತದಾರರನ್ನು ಸಂಘಟಿಸಿ…ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಕರೆ…

ಮೈಸೂರು,ಏ18,Tv10 ಕನ್ನಡಏಪ್ರಿಲ್ 20 ರಂದು ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ನಾಮಪತ್ರ ಸಲ್ಲಿಸಲಿದ್ದಾರೆ.ನಾಮಪತ್ರ ಸಲ್ಲಿಕೆಗೂ ಮುನ್ನ ಯುವಮತದಾರರನ್ನ ಸಂಘಟಿಸುವಂತೆ ಕರೆ ನೀಡಿದ್ದಾರೆ.ಬಿಜೆಪಿ ಕಚೇರಿಯಲ್ಲಿ ಯುವಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಶ್ರೀವತ್ಸ ತಮ್ಮ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೂ ಮುನ್ನ ನಡೆಯುವ ಮೆರವಣಿಗೆಯಲ್ಲಿ ಕೃಷ್ಣರಾಜ ಕ್ಷೇತ್ರದ ಯುವ
Read More

ನಾನು ಪಕ್ಷೇತರನಾಗಿ ಸ್ಪರ್ಧಿಸಲ್ಲ,ಪಕ್ಷ ತೊರೆಯುವುದಿಲ್ಲ…ಮಾಜಿ ಶಾಸಕ ವಾಸು ಸ್ಪಷ್ಟನೆ…

ಮೈಸೂರು,ಏ18,Tv10 ಕನ್ನಡಚಾಮರಾಜ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಯಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ವಾಸು ಕಾಂಗ್ರೆಸ್ ತೊರೆಯುವುದಿಲ್ಲ ಹಾಗೂ ಪಕ್ಷೇತರವಾಗಿ ಸ್ಪರ್ಧಿಸುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.ತನಗೆ ಟಿಕೆಟ್ ದೊರೆಯದಿರಲು ಕಾರಣ ಯಾರೆಂದು ಈಗಾಗಲೇ ತಿಳಿಸಿದ್ದೇನೆ.ಆ ಮಾತಿಗೆ ಈಗಲೂ ಬದ್ದನಾಗಿದ್ದೇನೆ.ನನ್ನ
Read More

ಶಾಸಕನಾಗುವುದಕ್ಕಿಂತ ಮೋದಿ ಪ್ರೀತಿ ಮುಖ್ಯ…ಟಿಕೆಟ್ ವಂಚಿತ ಎಸ್.ಎ.ರಾಮದಾಸ್…

ಮೈಸೂರು,ಏ18,Tv10 ಕನ್ನಡನಾನು ಶಾಸಕನಾಗುವುದಕ್ಕಿಂತಲೂ ಮೋದಿ ಪ್ರೀತಿ ಮುಖ್ಯ ಎಂದು ಎಸ್.ಎ.ರಾಮದಾಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡುವ ಮೂಲಕಬಹುತೇಕ ಬಿಜೆಪಿ ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.ನಾನು ಸ್ಪರ್ಧೆ ಮಾಡಿದರೆ 10 ರಿಂದ 12 ಸಾವಿರದಲ್ಲಿ ಗೆಲ್ಲುತ್ತೇನೆಆದರೆ ನನಗೆ ಮಹಾನ್ ನಾಯಕನ‌ ಜವಾಬ್ದಾರಿ ಇದೆ.ನಿಮ್ಮ ಶಾಸಕ
Read More

ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಂಜನಗೂಡು,ಏ18,Tv10 ಕನ್ನಡಮಹಿಳೆಯ ನಿಗೂಢ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಅಕ್ರಮ ಸಂಭಂದ ಇರಿಸಿಕೊಂಡಿದ್ದ ಪ್ರಿಯತಮ ಅಂದರ್ ಆಗಿದ್ದಾನೆ.ಸಾಲವಾಗಿ ಕೊಟ್ಟ ಹಣ ವಾಪಸ್ ಕೇಳಿದ ಪ್ರಿಯತಮೆಯನ್ನ ಪ್ರಿಯಕರ ಬರ್ಭರವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಮಳವಳ್ಳಿಯ ನಿವಾಸಿ ಶ್ಯಾಂಪ್ರಸಾದ್ ಬಂಧಿತ
Read More

ರಾಮದಾಸ್ ಗೆ ಟಿಕೆಟ್ ಮಿಸ್…WHAT NEXT…?

ಮೈಸೂರು,ಏ18,Tv10 ಕನ್ನಡಕೊನೆಗೂ ಅಂತಿಮ ಪಟ್ಟಿಯಲ್ಲಿ ಮೈಸೂರಿನ ಕೆ ಆರ್. ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿದೆ.ಹೈಕಮಾಂಡ್ ಅಳೆದೂ ತೂಗಿ 30 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಕ್ಷೇತ್ರದ ಗಮನ ಸೆಳೆದಿದ್ದ ನಗರಾಧ್ಯಕ್ಷ ಶ್ರೀವತ್ಸ ಗೆ ಮಣೆ ಹಾಕಿದೆ.ಮೂರು ದಶಕಗಳಿಂದ ಕೃಷ್ಣರಾಜ ಕ್ಷೇತ್ರ ಪ್ರತಿನಿಧಿಸಿ ನಾಲ್ಕು
Read More

ಮೈಸೂರು:ಕಳುವು ಆರೋಪಿ ಆತ್ಮಹತ್ಯೆ…ಸುಭ್ರಹ್ಮಣ್ಯ ನಗರದಲ್ಲಿ ಘಟನೆ…

ಮೈಸೂರು,ಏ17,Tv10 ಕನ್ನಡಬೈಕ್ ಕಳುವು ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.ಸೋಮಶೇಖರ್(23) ಮೃತ ದುರ್ದೈವಿ.ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಭ್ರಹ್ಮಣ್ಯನಗರದಲ್ಲಿ ಘಟನೆ ನಡೆದಿದೆ.ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ಬೈಕ್ ಗಳಿಗೆ ಸಂಭಂಧಪಟ್ಟಂತೆ ಎರಡು ಪ್ರಕರಣದಲ್ಲಿ ಸೋಮಶೇಖರ್ ಆರೋಪಿಯಾಗಿದ್ದ.ಇಂದು ಬೆಳಿಗ್ಗೆ ತನ್ನ
Read More

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸಗೆ ಅಭಿನಂದನೆಗಳ ಸುರಿಮಳೆ…ಬಿಜೆಪಿ ಕಚೇರಿಯಲ್ಲಿ ಸಂಭ್ರಮ…

ಮೈಸೂರು,ಏ17,Tv10 ಕನ್ನಡಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ಟಿ ಎಸ್ ಶ್ರೀವತ್ಸ ಅವರಿಗೆನಗರದ ಬಿಜೆಪಿ ಕಚೇರಿಯಲ್ಲಿ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ಮುಖಂಡರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ
Read More

ರಾಮದಾಸ್ ಗೆ ಮಿಸ್…ಶ್ರೀವತ್ಸಗೆ ಟಿಕೆಟ್…ಇಬ್ಬರ ಜಗಳ ಮೂರನೆಯವರಿಗೆ ಹೈಕಮಾಂಡ್ ಮಣೆ…

ರಾಮದಾಸ್ ಗೆ ಮಿಸ್…ಶ್ರೀವತ್ಸಗೆ ಟಿಕೆಟ್…ಇಬ್ಬರ ಜಗಳ ಮೂರನೆಯವರಿಗೆ ಹೈಕಮಾಂಡ್ ಮಣೆ… ಮೈಸೂರು,ಏ17,Tv10 ಕನ್ನಡಕಗ್ಗಂಟಾಗಿದ್ದ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊನೆಗೂ ಘೋಷಣೆಯಾಗಿದೆ.ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀವತ್ಸಗೆ ಟಿಕೆಟ್ ನೀಡಲಾಗಿದೆ.ಹಾಲಿ ಶಾಸಕ ಎಸ್.ಎ ರಾಮದಾಸ್‌ಗೆ ಟಿಕೆಟ್ ಮಿಸ್ ಆಗಿದೆ.ಕೃಷ್ಣರಾಜ ಟಿಕೆಟ್‌ಗಾಗಿ ಮೂವರು ಅಭ್ಯರ್ಥಿಗಳು
Read More

ಕೆ.ಆರ್.ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ನಾಮಪತ್ರ ಸಲ್ಲಿಕೆ…

ಕೆ.ಆರ್.ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ನಾಮಪತ್ರ ಸಲ್ಲಿಕೆ… ಮೈಸೂರು,ಏ17,Tv10 ಕನ್ನಡಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಇಂದು ಮೈಸೂರು ಮಹಾನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದರು.ಗನ್ ಹೌಸ್ ಬಳಿಯ ಬಸವೇಶ್ವರ ಪ್ರತಿಮೆ,ಕುವೆಂಪು ಪುತ್ಥಳಿ,ಅಶೋಕಪುರಂ ನಲ್ಲಿರುವ
Read More