ಆಜಾದಿ ಕಾ ಅಮೃತಹೋತ್ಸವ್ ಹಿನ್ನಲೆ…20 ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ…
ಆಜಾದಿ ಕಾ ಅಮೃತಹೋತ್ಸವ್ ಹಿನ್ನಲೆ…20 ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ… ಮೈಸೂರು,ಆ15,Tv10 ಕನ್ನಡ75ನೇ ಸ್ವಾತಂತ್ರ್ಯ ದಿನಾಚರಣೆಯ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಕೇಂದ್ರ ಕಾರಾಗೃಹದಿಂದ 20 ಸಜಾ ಬಂಧಿಗಳನ್ನ ಬಿಡುಗಡೆ ಮಾಡಲಾಯಿತು.ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರದ ಆದೇಶದ ಮೇಲೆ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.ಮೂರು ಹಂತಗಳಲ್ಲಿ ಖೈದಿಗಳನ್ನ ಬಿಡುಗಡೆ ಮಾಡಲಿದ್ದು ಮೊದಲ ಹಂತವಾಗಿ ಅರ್ಹ ಅಲ್ಪಾವಧಿ ಶಿಕ್ಷಾ ಬಂದಿಗಳನ್ನು ವಿಶೇಷ ಮಾಫಿಯೊಂದಿಗೆ ಅವಧಿಪೂರ್ವವಾಗಿ
Read More