ಶಕ್ತಿಧಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ…ಗೀತಾ ಶಿವರಾಜ್ ಕುಮಾರ್ ರಿಂದ ಧ್ವಜಾರೋಹಣ…ಹ್ಯಾಟ್ರಿಕ್ ಹೀರೋ ಭಾಗಿ…
ಶಕ್ತಿಧಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ…ಗೀತಾ ಶಿವರಾಜ್ ಕುಮಾರ್ ರಿಂದ ಧ್ವಜಾರೋಹಣ…ಹ್ಯಾಟ್ರಿಕ್ ಹೀರೋ ಭಾಗಿ… ಮೈಸೂರು,ಆಗಸ್ಟ್15,Tv10 ಕನ್ನಡಮೈಸೂರಿನ ಶಕ್ತಿಧಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿತ್ತು.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.ಶಕ್ತಿಧಾಮದ ಚಿಣ್ಣರು ವಿವಿಧ ವೇಷಭೂಷಣ ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಶಿವರಾಜ್ ಕುಮಾರ್ ದಂಪತಿ ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.ಇದೇ ವೇಳೆ ಮಾಜಿಯೋಧ ರಮೇಶ್
Read More