TV10 Kannada Exclusive

ಸ್ಕ್ರಾಪ್ ಐಟಂ ವ್ಯಾಪಾರಿಗೆ ಬೆದರಿಸಿ ರಾಬರಿ…10 ಲಕ್ಷ ಕ್ಯಾಶ್ ಕಸಿದ ಖದೀಮರು…ನಾಲ್ವರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಆ6,Tv10 ಕನ್ನಡ ತಾಮ್ರ ಹಿತ್ತಾಳೆ ಸ್ಕ್ರಾಪ್ ವ್ಯಾಪಾರ ಮಾಡುವ ವ್ಯಾಪಾರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ 10 ಲಕ್ಷ ಕ್ಯಾಶ್ ಸುಲಿಗೆ ಮಾಡಿದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಂಗಳೂರಿನ ಜಯನಗರ ನಿವಾಸಿ ಅಬ್ದುಲ್ ಆಸಿಫ್ ಹಣ ಕಳೆದುಕೊಂಡವರು.ಮೈಸೂರು ನಿವಾಸಿ ಅಫ್ಸರ್ ಖಾನ್ ಹಾಗೂ ಮೂವರು ಸೇರಿ ಹಣ ಸುಲಿಗೆ ಮಾಡಿದ ಖದೀಮರು. ಅಬ್ದುಲ್ ಲತೀಫ್ ರವರು ಆಗಾಗ ಮೈಸೂರಿಗೆ ಬಂದು ಸ್ಕ್ರಾಪ್ ಐಟಂ ಖರೀದಿಸುತ್ತಾರೆ.ಇತ್ತೀಚೆಗೆ ಅಬ್ದುಲ್
Read More

ಸಿಂಗರಶೆಟ್ಟಿ ಕೊಳ ಪುನರುಜ್ಜೀವನಗೊಳಿಸಿ…ಬಿಜೆಪಿ ಕಾರ್ಯಕರ್ತರ ಆಗ್ರಹ…ಎರಡು ಸಮುದಾಯ ಮುಖಂಡರ ನಡುವೆ ಮಾತಿನ ಚಕಮಕಿ…

ಮೈಸೂರು,ಆ6,Tv10 ಕನ್ನಡ ಮೈಸೂರಿನ ರಾಜೇಂದ್ರನಗರದ ಮುಖ್ಯರಸ್ತೆಯಲ್ಲಿರುವ ನೂರಾರು ವರ್ಷಗಳ ಇತಿಹಾಸವಿರುವ ಸಿಂಗರಶೆಟ್ಟಿ ಕಲ್ಯಾಣಿಯನ್ನ ಸದವಚ್ಛಗೊಳಿಸಿ ಪುನರುಜ್ಜೀವನಗೊಳಿಸುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಸದರಿ ಸ್ಥಳವನ್ನ ಮುಚ್ಚಲಾಗಿದೆ.ಇಲ್ಲಿ ಅನಧಿಕೃತವಾಗಿ ಶೆಡ್ ಗಳನ್ನ ನಿರ್ಮಿಸಲಾಗಿದೆ.ಸುತ್ತಮುತ್ತ ಮಾಂಸ ಹಾಗೂ ಮೀನಿನ ಅಂಗಡಿಗಳನ್ನ ತೆರೆದು ಅಪವಿತ್ರಗೊಳಿಸಲಾಗಿದೆ.ಮಂಟಪ ಮತ್ತು ಕಲ್ಯಾಣಿಯನ್ನ ಸ್ವಚ್ಛಗೊಳಿಸಬೇಕಿದೆ.ಈ ಕುರಿತಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರ ಒತ್ತಾಯವಾಗಿದೆ.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಗಿರಿಧರ್ ರವರ ನೇತೃತ್ವದಲ್ಲಿ ಸುಮಾರು 25 ಜನ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ
Read More

ಹಳೇ ಧ್ವೇಷ…ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ…ಧ್ವೇಷಕ್ಕೆ ಕಾರಣ ಏನು ಗೊತ್ತಾ…?

ಹಳೇ ಧ್ವೇಷ…ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ…ಧ್ವೇಷಕ್ಕೆ ಕಾರಣ ಏನು ಗೊತ್ತಾ…? ಮೈಸೂರು,ಆ6,Tv10 ಕನ್ನಡ ಹಳೇ ಧ್ವೇಷದ ಹಿನ್ನಲೆ ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ ನಡೆಸಿದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಯಲ್ಲಿ ನಡೆದಿದೆ.ಈ ವೇಳೆ ನೆರವಿಗೆ ಬಂದ ಕ್ಯಾಬ್ ಡ್ರೈವರ್ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ.ಹಲ್ಲೆಗೊಳಗಾದ ದಂಪತಿ ಆಟೋ ಡ್ರೈವರ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಹಳೇ ಧ್ವೇಷಕ್ಕೆ ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ. ಕ್ಯಾಬ್ ಡ್ರೈವರ್ ಪುರುಶೋತ್ತಮ್
Read More

ಫೇಕ್ ಲಿಂಕ್ ಕಳಿಸಿ ಮೊಬೈಲ್ ಕಂಟ್ರೋಲ್ ಗೆ ತೆಗೆದುಕೊಂಡು 1.98 ಲಕ್ಷ ಹಣ ವರ್ಗಾವಣೆ…ವಂಚಕನ ವಿರುದ್ದ FIR…

ಮೈಸೂರು,ಆ5,Tv10 ಕನ್ನಡ ಫೇಕ್ ಲಿಂಕ್ ಕಳಿಸಿ ಮೊಬೈಲ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬೆದರಿಸಿ ಬ್ಯಾಂಕ್ ಖಾತೆಯಿಂದ 1.98 ಲಕ್ಷ ಹಣ ಮೋಸದಿಂದ ವರ್ಗಾವಣೆ ಮಾಡಿಕೊಂಡು ವಂಚಿಸಿದ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶ್ರೀರಾಂಪುರ ನಿವಾಸಿ ಜಮುನಾರಾಣಿ ಎಂಬುವರು ಹಣ ಕಳೆದುಕೊಂಡವರು.ಜ್ಯೋತಿಷ್ಯದ ಬಗ್ಗೆ ನಿತ್ಯಕುಂಡಲಿ ಪುಸ್ತಕ ಖರೀದಿಸುವ ಸಲುವಾಗಿ ಜಮುನಾರಾಣಿ ರವರು ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಗೌರಿಶಂಕರ ಬುಕ್ ಡಿಪೋ ಕಂಡುಬಂದಿದೆ.ಇದರಲ್ಲಿ ನಮೂದಾಗಿದ್ದ ಮೊಬೈಲ್ ನಂಬರ್ ಗೆ ಫೋನ್
Read More

ದೇವಮಾನವನ ಹೆಸರಲ್ಲಿ ವಂಚನೆ…2.19 ಕೋಟಿ…200 ಗ್ರಾಂ ಚಿನ್ನಾಭರಣ ಲಪಟಾಯಿಸಿದ ಖದೀಮರು…ದಂಪತಿ ವಿರುದ್ದ FIR…

ಮೈಸೂರು,ಆ5,Tv10 ಕನ್ನಡ ಮೈಮೇಲೆ ದೇವರು ಬರುತ್ತದೆ,ನಾನೊಬ್ಬ ದೇವ ಮಾನವ,ಹತ್ತಾರು ದೇವರುಗಳು ಒಲಿದಿದೆ ಇನ್ನೊಬ್ಬರ ಕಷ್ಟ ಸುಖಗಳಿಗೆ ಸಹಾಯ ಮಾಡದಿದ್ದರೆ ನಿಮ್ಮ ಕುಟುಂಬ ಸಂಕಷ್ಟದಲ್ಲಿ ಸಿಲುಕುತ್ತದೆ ಎಂದು ಭೀತಿ ಹುಟ್ಟಿಸಿದ ದಂಪತಿ ಮೈಸೂರಿನ ನಿವಾಸಿಯೊಬ್ಬರಿಗೆ 2,19,35,872/- ರೂ ಹಾಗೂ 202 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣವೊಂದು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ದಕ್ಷಿಣ ಕನ್ನಡ ದ ದಂಪತಿ ರೂಪಶ್ರೀ ಕುಮಾರ್ ಹಾಗೂ ಪತಿ ಸಂದೇಶ್ ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಮೈಸೂರಿನ
Read More

ಕರ್ತವ್ಯ ಲೋಪ…ದೇವರಾಜ ಎಸಿಪಿ ಸ್ಕ್ವಾಡ್ ನ ಪ್ರದೀಪ್ ಅಮಾನತು…ಪೊಲೀಸ್ ಕಮೀಷನರ್ ಸೀಮಾಲಾಟ್ಕರ್ ಆದೇಶ…

ಕರ್ತವ್ಯ ಲೋಪ…ದೇವರಾಜ ಎಸಿಪಿ ಸ್ಕ್ವಾಡ್ ನ ಪ್ರದೀಪ್ ಅಮಾನತು…ಪೊಲೀಸ್ ಕಮೀಷನರ್ ಸೀಮಾಲಾಟ್ಕರ್ ಆದೇಶ… ಮೈಸೂರು,ಆ4,Tv10 ಕನ್ನಡ ಕರ್ತವ್ಯ ಲೋಪ ಹಿನ್ನಲೆ ದೇವರಾಜ ಎಸಿಪಿ ಸ್ಕ್ವಾಡ್ ನ ಸಿಬ್ಬಂದಿ ಪ್ರದೀಪ್ ಅಮಾನತುಗೊಂಡಿದ್ದಾರೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.ಮಾದಕ ವಸ್ತುಗಳ ವಿರುದ್ದ ಸಮರ ಸಾರಿರುವ ಮೈಸೂರು ಪೊಲೀಸರ ಕಾರ್ಯಾಚರಣೆ ವೇಳೆ ಕೆಲವು ಮಾಹಿತಿಗಳು ತಿಳಿದಿದ್ದರೂ ಪ್ರದೀಪ್ ಮರೆಮಾಚಿದ್ದರೆಂದು ಹೇಳಲಾದ ಆರೋಪದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ…
Read More

ಯುವತಿ ಹೆಸರಲ್ಲಿ ಫೇಕ್ ಇನ್ಸ್ಟಾಗ್ರಾಂ ಖಾತೆ ಓಪನ್…ಅಶ್ಲೀಲ ಸಂದೇಶ,ಚಿತ್ರಗಳು, ವಿಡಿಯೋ ಪೋಸ್ಟ್ ಮಾಡಿದ ಯುವಕನ ವಿರುದ್ದ FIR…

ಮೈಸೂರು,ಆ4,Tv10 ಕನ್ನಡ ಯುವತಿ ಹೆಸರಲ್ಲಿ ಎರಡು ಫೇಕ್ ಇನ್ಸ್ಟಾಗ್ರಾಂ ಖಾತೆ ಓಪನ್ ಮಾಡಿ ಅಶ್ಲೀಲ ಸಂದೇಶ ಚಿತ್ರಗಳು ಖಾಸಗಿ ವಿಡಿಯೋ ಪೋಸ್ಟ್ ಮಾಡಿರುವ ಯುವಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ 21 ವರ್ಷದ ಯುವತಿ ಪ್ರಕರಣ ದಾಖಲಿಸಿದ್ದಾಳೆ.ಯಶ್ವಂತ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಒಂದು ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ ಫೋಟೋ ಹಾಕಿ ಅಶ್ಲೀಲ ಸಂದೇಶ್ ಪೋಸ್ಟ್ ಮಾಡಿ ಪಬ್ಲಿಕ್ ವೀಕ್ಷಣೆಗೆ ಇಟ್ಟಿದ್ದಾನೆ.ಮತ್ತೊಂದ ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ
Read More

YONO application ಡೌನ್ ಲೋಡ್ ಮಾಡಿದ ಒಂದು ಗಂಟೆಗೆ 98 ಸಾವಿರ ಉಂಡೆನಾಮ…

ಮೈಸೂರು,ಆ4,Tv10 ಕನ್ನಡ SBI ಬ್ಯಾಂಕ್ ನ YONO APPLICATION ಡೌನ್ ಲೋಡ್ ಮಾಡಿದ ಖಾಸಗಿ ಕಂಪನಿ ಉದ್ಯೋಗಿಗೆ 98,800/- ರೂ ವಂಚಿಸಿದ ಪ್ರಕರಣ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಬಸವೇಶ್ವರ ಬ್ಲಾಕ್ ನ ನಿವಾಸಿ ಆಟೋಮೋಟಿವ್ ಆಕ್ಸಲ್ ನಲ್ಲಿ ಎಕ್ಸಿಕ್ಯುಟಿವ್ ಮ್ಯಾನೇಜರ್ ಆಗಿರುವ ಸುರೇಶ್ ಎಂಬುವರೇ ಹಣ ಕಳೆದುಕೊಂಡವರು. ವಾಟ್ಸಾಪ್ ನಲ್ಲಿ YONO application ಡೌನ್ ಲೋಡ್ ಮಾಡಿಕೊಳ್ಳುವಂತೆ ಮೆಸೇಜ್ ಬಂದಿದೆ.ಸಂಜೆ 5 ಗಂಟೆ ವೇಳೆಗೆ ಅಪ್ಲಿಕೇಷನ್ ಡೌನ್ ಲೋಡ್ ಮಾಡಿದ್ದಾರೆ.ಕೇವಲ
Read More

ಮಂಡ್ಯ ಮಿಮ್ಸ್‌ನಲ್ಲಿ ವಿದ್ಯಾರ್ಥಿನಿ ಆತ್ಮ*ತ್ಯೆ…10 ದಿನಗಳಲ್ಲಿ ಎರಡನೇ ಸಾವು…

ಮಂಡ್ಯ,ಆ2,Tv10 ಕನ್ನಡ ಮಂಡ್ಯ ವಿಮ್ಸ್ ನಲ್ಲಿ ವಿಧ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕಳೆದ 10 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೊಪ್ಪಳ ಮೂಲದ ಮೆಡಿಕಲ್ ವಿದ್ಯಾರ್ಥಿ ಭರತ್ ಆತ್ಮಹತ್ಯೆ ಬಳಿಕ ನರ್ಸಿಂಗ್ ವಿದ್ಯಾರ್ಥಿನಿ ಸಹ ಹಾಸ್ಟೆಲ್‌ನಲ್ಲೇ ನೇಣಿಗೆ ಶರಣಾಗಿದ್ದಾಳೆ. ನರ್ಸಿಂಗ್ ವಿದ್ಯಾರ್ಥಿನಿ.ನಿಶ್ಕಲ(21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.ಮಂಡ್ಯ ತಾಲೂಕಿನ ಗುನ್ನಾಯಕನಹಳ್ಳಿ ಗ್ರಾಮದ ನಿವಾಸಿ.ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ‌ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು.ಸಹಪಾಠಿ ಪಕ್ಕದ ರೂಂಗೆ ತೆರಳಿದ್ದ ವೇಳೆಹಾಸ್ಟೆಲ್ ಕೊಠಡಿಯ ಫ್ಯಾನ್‌ಗೆ ನೇಣುಬಿಗಿದುಕೊಂಡಿದ್ದಾಳೆ.ಆತ್ಮಹತ್ಯೆಗೆ
Read More

ಶ್ರೀರಂಗಪಟ್ಟಣ ಎಡಿಎಲ್ಆರ್ ಆಗಿ ಮಹಮದ್ ಹುಸೇನ್ ಅಧಿಕಾರ ಸ್ವೀಕಾರಅಧಿಕಾರ ಸ್ವೀಕರಿಸುತ್ತಿದ್ದಂತೆ ಭೂಮಾಪಕರಿಗೆ ಖಡಕ್ ಸೂಚನೆ

ಶ್ರೀರಂಗಪಟ್ಟಣ ಎಡಿಎಲ್ಆರ್ ಆಗಿ ಮಹಮದ್ ಹುಸೇನ್ ಅಧಿಕಾರ ಸ್ವೀಕಾರಅಧಿಕಾರ ಸ್ವೀಕರಿಸುತ್ತಿದ್ದಂತೆ ಭೂಮಾಪಕರಿಗೆ ಖಡಕ್ ಸೂಚನೆ ಶ್ರೀರಂಗಪಟ್ಟಣ :TV10KANNADA. 2/8/2025ಶ್ರೀರಂಗಪಟ್ಟಣ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಮಹಮಸ್ ಹುಸೇನ್ ನೂತನವಾಗಿ ನೇಮಕಗೊಂಡಿದ್ದು, ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಎಡಿಎಲ್ಆರ್ ಆಗಿದ್ದ ಬಿ.ಇ.ಮೇಘ ಅವರು ವರ್ಗಾವಣೆಗೊಂಡ ಕಾರಣ ಅವರ ಸ್ಥಳಕ್ಕೆ ಮಹಮದ್ ಹುಸೇನ್ ನೇಮಕಗೊಂಡಿದ್ದರು. ಹುಸೇನ್ ಅಧಿಕಾರ ಸ್ವೀಕಾರ ವೇಳೆ ಸರ್ವೆ ತಪಾಸಕಾರ ಮಂಜುನಾಥ್, ಸುರೇಶ್, ಯೋಗರಾಜ್ ಹಾಗೂ ಭೂಮಾಪಕರು
Read More