ನೇಣುಬಿಗಿದ ಸ್ಥಿತಿಯಲ್ಲಿ ವಿಧ್ಯಾರ್ಥಿ ಶವ ಪತ್ತೆ…ಅನ್ಯಕೋಮಿನ ಯುವತಿ ಮಾತನಾಡಿದ್ದಕ್ಕೆ ಕೊಲೆ ಆಯ್ತಾ…?
ಹುಣಸೂರು,ಫೆ20,Tv10 ಕನ್ನಡ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾದ ಘಟನೆ ಹುಣಸೂರು ತಾಲೂಕು ರತ್ನಪುರಿ ಗ್ರಾಮದಲ್ಲಿ ನಡೆದಿದೆ.ವಿದ್ಯಾರ್ಥಿಯನ್ನು ಕೊಲೆ ಮಾಡಿ ನೇಣು ಹಾಕಿರುವ ಆರೋಪ ಕೇಳಿಬಂದಿದೆ.ದಾಸನಪುರ ಗ್ರಾಮದ ಮುತ್ತುರಾಜ್(17) ಮೃತ ದುರ್ದೈವಿ.ರವಿಕುಮಾರ್ ಹಾಗೂ ವಸಂತ ದಂಪತಿ ಪುತ್ರ ಮುತ್ತುರಾಜ್.ಪ್ರಥಮ ಪಿಯುಸಿ ಓದುತ್ತಿದ್ದ ಮುತ್ತುರಾಜ್ಅನ್ಯ ಕೋಮಿನ ಯುವತಿಯನ್ನು ಮಾತನಾಡಿಸಿದ ವಿಚಾರದಲ್ಲಿ ಗಲಾಟೆ ಆಗಿತ್ತು ಎಂದು ಹೇಳಲಾಗಿದೆ.ನಿನ್ನೆ ಪರೀಕ್ಷೆ ಮುಗಿಸಿ ಸಂಭಂಧಿಕರೊಬ್ಬರ ಮನೆಯಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದ ಮುತ್ತುರಾಜ್ ನಂತರ ಆತನ ಮೃತದೇಹ
Read More