ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ…
ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ… ಮೈಸೂರು,ಆಗಸ್ಟ್22,Tv10 ಕನ್ನಡಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಹಳ್ಳಿಹಕ್ಕಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.ರಾಜಕೀಯ ಜೀವನದಲ್ಲಿ ಇದೆಲ್ಲಾ ಸಹಜ.ಆದರೆ ಮೊಟ್ಟೆ ಎಸೆದಿರುವುದು ಸರಿಯಲ್ಲ ಎಂದುವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ.ಈ ಘಟನೆಯನ್ನಸಿಎಂ, ಯಡಿಯೂರಪ್ಪ ಎಲ್ಲರೂ ಖಂಡಿಸಿದ್ದಾರೆ.ಇದನ್ನು ಹಾದಿರಂಪ ಬೀದಿ ರಂಪ ಮಾಡಬೇಡಿ.ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ.ಇಷ್ಟಾದ ಮೇಲೂ ಮಡಿಕೇರಿ ಶಕ್ತಿ ಪ್ರದರ್ಶನ ಸರಿಯಲ್ಲ.ನಾಳೆ ಅನಾಹುತ
Read More