ಸಂಭ್ರಮದ ಶ್ರೀನಿವಾಸ ಕಲ್ಯಾಣೋತ್ಸವ…ಭಕ್ತರಿಂದ ಸ್ವರ್ಣ ಲೇಪಿತ ಕವಚ ಸಮರ್ಪಣೆ…
ನಂಜನಗೂಡು,ಆ23,Tv10 ಕನ್ನಡ ದಕ್ಷಿಣ ಕಾಶಿ ನಂಜನಗೂಡಿನ ಚಾಮುಂಡಿ ಟೌನ್ಶಿಪ್ನಲ್ಲಿರುವ ಶ್ರೀ ಶ್ರೀನಿವಾಸ ಪೆರುಮಾಳ್ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಂಭ್ರಮದಿಂದ ನೆರವೇರಿತು.ನೂರಾರು ಭಕ್ತರ ಸಮ್ಮುಖದಲ್ಲಿ ಶ ಪ್ರೊ.ಡಾ.ಭಾಷ್ಯಂ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು.ಇದೇ ವೇಳೆ ಟೌನ್ಶಿಪ್ ಹಾಗೂ ದುರ್ಗಾ ಏಜೆನ್ಸಿ ಮುಖ್ಯಸ್ಥರಾದ ತಿರುಮಲೈಸ್ವಾಮಿ ತಂಬು ರವರು ದೇವರಿಗೆ ಸ್ವರ್ಣಲೇಪಿತ ಕವಚವನ್ನು ಕೊಡುಗೆಯಾಗಿ ಸಮರ್ಪಿಸಿ, ಕುಟುಂಬ ಸಮೇತ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.ಅಲ್ಲದೇ ನೂರಾರು ಭಕ್ತರು
Read More