ಇಂದು ಮೈಸೂರಿಗೆ ಬಿಜೆಪಿ ಚಾಣುಕ್ಯ ಅಮಿತ್ ಷಾ ಭೇಟಿ…ವರುಣಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ…
ಮೈಸೂರು,ಮೇ2,Tv10 ಕನ್ನಡಬಿಜೆಪಿ ಚಾಣುಕ್ಯ ಎಂದೇ ಹೆಸರಾದ ಅಮಿತ್ ಷಾ ಇಂದು ಮೈಸೂರಿಗೆ ಭೇಟಿ ನೀಡಲಿದ್ದಾರೆ.ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಪರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.ಸೋಮಣ್ಣ ಪರ ಮತಯಾಚಿಸಲಿದ್ದಾರೆ.ಬೆಳಿಗ್ಗೆ 10.50 ಕ್ಕೆ ಹೆಲಿಕಾಪ್ಟರ್ ಮೂಲಕ ವರುಣಾ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.11 ಗಂಟೆಗೆ ಸುತ್ತೂರಿನ ಹೊಸಕೋಟೆಯಲ್ಲಿ ಆಯೋಜಿಸಲಾದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.ನಂತರ ಚಾಮರಾಜನಗರಕ್ಕೆ ತೆರಳಲಿದ್ದಾರೆ…
Read More