ಮುಡಾಗೆ ತಾಂತ್ರಿಕ ಸಮಿತಿ ಭೇಟಿ…ಕಡತಗಳ ಪರಿಶೀಲನೆ…
ಮುಡಾಗೆ ತಾಂತ್ರಿಕ ಸಮಿತಿ ಭೇಟಿ…ಕಡತಗಳ ಪರಿಶೀಲನೆ… ಮೈಸೂರು,ಆಗಸ್ಟ್18,Tv10 ಕನ್ನಡಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಕಡತಗಳ ಪರಿಶೀಲನೆಗಾಗಿ ರಚಿಸಲಾದ ತಾಂತ್ರಿಕ ಸಮಿತಿ ಭೇಟಿ ಮುಡಾ ಗೆ ಭೇಟಿ ನೀಡಿದೆ.ಮುರಳೀಧರ್ ನೇತೃತ್ವದ ಮೂವರನ್ನೊಳಗೊಂಡ ತಂಡ ಭೇಟಿ ನೀಡಿದೆ.ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನಲೆ ಹಾಗೂ ಆಯುಕ್ತರು ಮತ್ತು ಅಧ್ಯಕ್ಷರು ಪರಸ್ಪರ ಸಲ್ಲಿಸಿದ ದೂರಿನ ಕಾರಣ ಕಡತಗಳ ಪರಿಶೀಲನೆಗಾಗಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು.ಆಗಸ್ಟ್ 17 ರಂದು ಮುರಳೀಧರ್ ನೇತೃತ್ವದ ಸಮಿತಿ ಮುಡಾಗೆ ಭೇಟಿ
Read More