ಮೈಸೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಡಾ.ಅಶ್ವಿನಿ ಶರತ್ ರಿಂದ ಏಕಾಂಗಿ ಹೋರಾಟ…ಗಾಂಧಿನಗರ ಅಭಿವೃದ್ದಿಗೆ ಆಗ್ರಹ…
ಮೈಸೂರು,ಫೆ17,Tv10 ಕನ್ನಡ ವಾರ್ಡ್ ನಂ 26 ರ ವ್ಯಾಪ್ತಿಯಲ್ಲಿರುವ ಗಾಂಧಿನಗರವನ್ನ ಅಭಿವೃದ್ದಿಗೊಳಿಸಲು ಹೆಚ್ಚು ಅನುಮೋದನೆ ನೀಡುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಡಾ.ಅಶ್ವಿನಿ ಶರತ್ ರವರು ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದರು.ಮೈಸೂರು ಮಹಾನಗರ ಪಾಲಿಕೆ ವತಿಯಿಂದ 2023-24 ನೇ ಸಾಲಿನ ಪಾಲಿಕೆ ನಿಧಿಯಡಿ ಲಭ್ಯವಿರುವ ಹೆಚ್ಚುವರಿ ಅನುದಾನಕ್ಕೆ ಸಿದ್ದಪಡಿಸಿರುವ ಶೇ.24.10,ಶೇ 7.25 ಹಾಗೂ ಶೇ 5.00 ಕಾರ್ಯಕ್ರಮಗಳ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದಿದ್ದರೂ ಗಾಂಧಿನಗರದಲ್ಲಿ ಹೆಚ್ಚಿನ
Read More