ಯುವಕ ಅನುಮಾನಾಸ್ಪದ ಸಾವು…ಪ್ರವಾಸೋದ್ಯಮ ಗೆಸ್ಟ್ ಹೌಸ್ ನಲ್ಲಿ ಮೃತದೇಹ ಪತ್ತೆ…
ಯುವಕ ಅನುಮಾನಾಸ್ಪದ ಸಾವು…ಪ್ರವಾಸೋದ್ಯಮ ಗೆಸ್ಟ್ ಹೌಸ್ ನಲ್ಲಿ ಮೃತದೇಹ ಪತ್ತೆ… ಮಳವಳ್ಳಿ,ನ8,Tv10 ಕನ್ನಡ ಮಳವಳ್ಳಿ ತಾಲೂಕು ಮುತ್ತತ್ತಿಯ ಪ್ರವಾಸೋದ್ಯಮ ಇಲಾಖೆ ಗೆಸ್ಟ್ ಹೌಸ್ ಕೊಠಡಿಯಲ್ಲಿ ಯುವಕ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.ಇಬ್ಬರು ಸ್ನೇಹಿತರೊಂದಿಗೆಪ್ರವಾಸಕ್ಕೆ ತೆರಳಿದ್ದ ಯುವಕ ರೂಮ್ನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಹಾರೋಹಳ್ಳಿಯ ಅವಿನಾಶ್ (24) ಮೃತ ಯುವಕ.ಜೊತೆಯಲ್ಲಿದ್ದ ಇಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ.ಅವಿನಾಶ್ ಸಾವು ಕೊಲೆಯೋ? ಆತ್ಮಹತ್ಯೆಯೋ? ಎಂಬ ಶಂಕೆ ವ್ಯಕ್ತವಾಗಿದೆ.ಆಟೋದಲ್ಲಿ ಮೂವರು ಗೆಳೆಯರು ಮುತ್ತತ್ತಿಗೆ ಬಂದಿದ್ದರು.ರಾತ್ರಿ ಊಟ ಮಾಡಿ
Read More