ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಮಾಜಿ ರಾಜ್ಯಪಾಲರುಗಳು ಮಾಸಾಚರಣೆ

ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಮಾಜಿ ರಾಜ್ಯಪಾಲರುಗಳು ಮಾಸಾಚರಣೆ

ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಮಾಜಿ ರಾಜ್ಯಪಾಲರುಗಳು ಮಾಸಾಚರಣೆ

ಲಯನ್ಸ್ ಅಂತಾರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಅಂಬಾಸಿಡರಸ್ ಲಯನ್ನ ಸಂಸ್ಥೆಯು ಮಾಜಿ ರಾಜ್ಯಪಾಲರುಗಳ ಮಾಸಾಚರಣೆ ಹಾಗೂ 317G ನ 2022.23 ನೇ ಸಾಲಿಗೆ ಚುನಾಯಿತಾ ಲಯನ್ಸ್ ನೇತಾರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ 317A ಜಿಲ್ಲೆಯ ಮಾಜಿ ರಾಜ್ಯಪಾಲರುಗಳಾದ ಲಯನ್ ಕೆ ದೇವೆಗೌಡ ಮತ್ತು ಲಯನ್ ಡಾ.ಜಿ.ಆರ್ .ರಮೇಶ್ ರವರನ್ನು ಸನ್ಮಾನಿಸಲಾಯಿತು ಲಯನ್ಸ್ 317 G ನೂತನವಾಗಿ ಚುನಾಯಿತರಾಗಿರುವ ಲಯನ್ ಎನ್ ಕೃಷ್ಣ ಗೌಡ ಎನ್ ಸುಬ್ರಹ್ಮಣ್ಯ ಮತ್ತು ಲಯನ್ ಕೆ.ಆರ್.ರಾಜಶೇಖರ ರವರನ್ನು ಸಹಾ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮಕಾಳ ಶಿವಕುಮಾರ್ ಕಾರ್ಯದರ್ಶಿ ಲಯನ್ TH ವೆಂಕಟೇಶ್,ಖಜಾಂಚಿ ಮಹದೇವ್‌ ಪ್ರಸಾದ್, ಸಂಸ್ಥೆಯ ಸದಸ್ಯರಾದ HK ಪ್ರಸನ್ನ RD ಕುಮಾರ್ CR ದಿನೇಶ್,N ಜಯಪ್ರಕಾಶ್, V ಶ್ರೀಧರ್, ಭಾಸ್ಕರಾನಂದಾ, ವಿಷ್ಣು, ಕಾಂತರಾಜು ಮುಂತಾದವರು ಇದ್ದರು

ಲಯನ್ ಸಿ.ಆರ್ .ದಿನೇಶ್

ಮೈಸೂರು ಲಯನ್ಸ್ ಅಂಬಾಸಿಡರಸ್ ಸಂಸ್ಥೆ

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *