
ಚಲನಚಿತ್ರ ನಟಿ ಮಾಳವಿಕ ಅವಿನಾಶ್ ರಿಂದ ಮತದಾನ…
- Politics
- May 10, 2023
- No Comment
- 27
ಮೈಸೂರು,ಮೇ10,Tv10 ಕನ್ನಡ
ಚಲನಚಿತ್ರ ನಟಿ ಮಾಳವಿಕವಿ ಅವಿನಾಶ್ ರವರು ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಗುಬ್ಬಚ್ಚಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಮಾಳವಿಕ ಅವಿನಾಶ್ ರವರಿಗೆ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಟಿ ಎಸ್ ಶ್ರೀವತ್ಸ, ಸಿದ್ದರಾಜು, ಸುಂದರ್, ಅಜಯ್ ಶಾಸ್ತ್ರಿ, ವಿಕ್ರಮ ಅಯ್ಯಂಗಾರ್, ಕೃಷ್ಣ, ಅರುಣ್, ರಾಜೇಶ್, ಹಾಗೂ ಇನ್ನಿತರರು ಸಾಥ್ ನೀಡಿದರು…