ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ…31 ಜಿಲ್ಲೆಗಳ ಪಟ್ಟಿ ಪ್ರಕಟ…ಮೈಸೂರಿಗೆ ಸೆಲ್ವಕುಮಾರ್ ನೇಮಕ
- MysoreTV10 Kannada Exclusive
- June 19, 2023
- No Comment
- 115


ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ…31 ಜಿಲ್ಲೆಗಳ ಪಟ್ಟಿ ಪ್ರಕಟ…ಮೈಸೂರಿಗೆ ಸೆಲ್ವಕುಮಾರ್ ನೇಮಕ
ಮೈಸೂರು,ಜೂ19,Tv10 ಕನ್ನಡ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.31 ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ ಪ್ರಕಟಿಸಲಾಗಿದೆ.ರಾಜ್ಯದ ಅಭಿವೃದ್ದಿ ಯೋಜನಾ ಜಾರಿ ಮತ್ತು ಪರಿಶೀಲನೆ.ಅಹವಾಲು ವಿಚಾರಣೆ,ಅನಿರೀಕ್ಷಿತ ತಪಾಸಣೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನ ನೇಮಕ ಮಾಡಲಾಗಿದೆ.ಮೈಸೂರಿಗೆ ಡಾ.ಎಸ್.ಸೆಲ್ವಕುಮಾರ್ ರವರನ್ನ ನೇಮಕ ಮಾಡಲಾಗಿದೆ…