ಮೈಸೂರು:ಮೆಡಿಕಲ್ ಸ್ಟೂಡೆಂಟ್ ನೇಣಿಗೆ ಶರಣು…ಡೆತ್ ನೋಟ್ ಬರೆದು ಆತ್ಮಹತ್ಯೆ…
- CrimeMysore
- October 5, 2023
- No Comment
- 403
ಮೈಸೂರು,ಅ5,Tv10 ಕನ್ನಡ
ವೈದ್ಯಕೀಯ ವಿಧ್ಯಾರ್ಥಿನಿ ನೇಣಿಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಚಾಮುಂಡಿಪುರಂನಲ್ಲಿ ನಡೆದಿದೆ.ಸುಧಾಲಕ್ಷ್ಮಿ(23) ಮೃತ ದುರ್ದೈವಿ.ಉಜಿರೆಯ ಮೆಡಿಕಲ್ ಕಾಲೇಜಿನಲ್ಲಿ ಎರಡನೇ ವರ್ಷದ ವಿಧ್ಯಾರ್ಥಿನಿಯಾಗಿದ್ದ ಸುಧಾಲಕ್ಷ್ಮಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…