ಸಿಂಹಾಸನ ಜೋಡಣೆ ಕಾರ್ಯ ಪೂರ್ಣ…ಅ15 ಕ್ಕೆ ಖಾಸಗಿ ದರ್ಬಾರ್…
- TV10 Kannada Exclusive
- October 9, 2023
- No Comment
- 317
ಮೈಸೂರು,ಅ9,Tv10 ಕನ್ನಡ
ಮೈಸೂರು ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಪೂರ್ಣಗೊಂಡಿದೆ.
ಶಾಸ್ತ್ರೋಕ್ತವಾಗಿ ರತ್ನಖಚಿತ ಸಿಂಹಾಸನವನ್ನ ಜೋಡಿಸಲಾಗಿದೆ.
ಈ ಮೂಲಕ ಮೈಸೂರು ಅರಮನೆಯಲ್ಲಿ ನವರಾತ್ರಿ ಸಿದ್ದತೆ ಆರಂಭವಾಗಿದೆ.
ಅ 15ಕ್ಕೆ ನವರಾತ್ರಿ ಮೊದಲ ದಿನ ಖಾಸಗಿ ದರ್ಬಾರ್ ನಡೆಯಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ…