ದಿ.ವಿಜಯಕಾಂತ್ ಮನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ಸಮೇತ ಭೇಟಿ…
Tv10 ಕನ್ನಡ
ಇತ್ತೀಚೆಗಷ್ಟೆ ಅಪಾರ ಅಭಿಮಾನಿಗಳನ್ನ ಅಗಲಿದ ತಮಿಳುನಾಡಿನ ಹೆಸರಾಂತ ಚಿತ್ರನಟ ಹಾಗೂ ರಾಜಕೀಯ ದುರೀಣ ವಿಜಯಕಾಂತ್ ಅವರ ನಿವಾಸಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರು ದಂಪತಿ ಸಮೇತ ತೆರಳಿ ನಮನ ಅರ್ಪಿಸಿ ಸಂತಾಪ ಸೂಚಿಸಿದರು…