ಆರ್ ಡಿಂಗ್ ಅಥವಾ ಹಾರ್ಡಿಂಗ್…? ನಾಮಫಲಕದಲ್ಲಿ ವೃತ್ತದ ಹೆಸರೇ ಬದಲು…ಎಡವಟ್ಟು ಯಾರದು…?

ಆರ್ ಡಿಂಗ್ ಅಥವಾ ಹಾರ್ಡಿಂಗ್…? ನಾಮಫಲಕದಲ್ಲಿ ವೃತ್ತದ ಹೆಸರೇ ಬದಲು…ಎಡವಟ್ಟು ಯಾರದು…?

ಮೈಸೂರು,ಏ5,Tv10 ಕನ್ನಡ

ಮೈಸೂರಿನ ಹೃದಯಭಾಗದಲ್ಲಿರುವ ಹಾರ್ಡಿಂಗ್ ವೃತ್ತ ಪಾರಂಪರಿಕತೆಗೂ ಸೇರಿದೆ.ಆರು ರಸ್ತೆಗಳು ಕೂಡುವ ಹಾರ್ಡಿಂಗ್ ವೃತ್ತಕ್ಕೆ ಮತ್ತೊಂದು ಹೆಸರು ಆರ್ಗೇಟ್ ಸರ್ಕಲ್ ಎಂದೇ ಜನರಬಾಯಲ್ಲಿ ಹೊರಳುತ್ತದೆ.ಆದರೆ ಯಾರು ಮಾಡಿದ ಎಡವಟ್ಟೋ ಏನೋ ಗೊತ್ತಿಲ್ಲ ವೃತ್ತದ ಬಳಿ ಇತ್ತೀಚೆಗೆ ನಿರ್ಮಿಸಲಾದ ತಂಗದಾಣದ ನಾಮಫಲಕದಲ್ಲಿ ಹಾರ್ಡಿಂಗ್ ಬದಲು ಆರ್ ಡಿಂಗ್ ಎಂದು ಮುದ್ರಣವಾಗಿದೆ.ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ನಿರ್ಮಾಣವಾದ ತಂಗುದಾಣದ ಮೇಲೆ ನಾಮಫಲಕ ಹಾಕಲಾಗಿದೆ.ಆರ್ ಡಿಂಗ್ ವೃತ್ತ ಎಂದು ತಪ್ಪಾಗಿ ಮುದ್ರಣವಾಗಿದ್ದರೂ ಇದನ್ನೇ ಅಳವಡಿಸಿ ಕೈಚೆಲ್ಲಿದ್ದಾರೆ ಅಲ್ಲದೆ ಸಾರ್ವಜನಿಕರನ್ನೂ ಸಹ ಗೊಂದಲಕ್ಕೆ ಸಿಲುಕಿಸಿದ್ದಾರೆ.ಪಾರಂಪರಿಕ ವೃತ್ತದ ಹೆಸರನ್ನ ಬದಲಿಸಿರುವ ಸಂಭಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಇಲ್ಲದಿದ್ದಲ್ಲಿ ಆರ್ ಡಿಂಗ್ ಎಂಬ ಹೆಸರೇ ಶಾಶ್ವತವಾಗಲಿದೆ.ಇನ್ನಾದ್ರೂ ಸಂಭಂಧಪಟ್ಟವರು ಈ ಎಡವಟ್ಟನ್ನ ಸರಿಪಡಿಸಬೇಕಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *