ಡಾ.ಹೆಚ್.ಸಿ.ಎಂ.ಹಾಗೂ ಸುನಿಲ್ ಬೋಸ್ ಮತದಾನ…
- TV10 Kannada Exclusive
- April 26, 2024
- No Comment
- 144
ನಂಜನಗೂಡು,ಏ26,Tv10 ಕನ್ನಡ
ನಂಜನಗೂಡಿನ ಹದಿನಾರು ಗ್ರಾಮದಲ್ಲಿ ಸಚಿವ ಡಾ.ಎಚ್ ಸಿ ಮಹದೇವಪ್ಪ ಹಾಗೂ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಮತಚಲಾಯಿಸಿದರು.
ಹೆಚ್ಚು ಬಹುಮತಗಳಿಂದ ಸುನಿಲ್ ಬೋಸ್ ಗೆಲುವು ಖಚಿತ ಎಂದು ಡಾ.ಹೆಚ್.ಸಿ.ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ಅಪ್ಪ ಮತ್ತು ಮಗ ಇಬ್ಬರು ಒಟ್ಟಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು…