ಕೇರಳದಲ್ಲಿ ಗುಡ್ಡಕುಸಿದು ದುರಂತ…ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ…ಸಮರೋಪಾದಿಯಲ್ಲಿ ಪರಿಹಾರ ಕಾರ್ಯ…
- TV10 Kannada Exclusive
- August 1, 2024
- No Comment
- 286
ಕೇರಳ,ಆ1,Tv10 ಕನ್ನಡ
ಕೇರಳ ಗುಡ್ಡ ಕುಸಿತ ದುರಂತದಲ್ಲಿ
ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
ಕೇರಳ ಸರ್ಕಾರ ಅಧಿಕೃತವಾಗಿ ಘೋಷಿಸಿದ ಸಾವಿನ ಸಂಖ್ಯೆ 173.
ನಾಪತ್ತೆಯಾದವರ ಸಂಖ್ಯೆ 227.
ಸುರಕ್ಷಿತವಾಗಿ ರಕ್ಷಣೆಯಾದವರು 1592.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ
ದಾಖಲಾದವರು ಅಂದಾಜು 200.
ಮೃತ ಮಕ್ಕಳ ಸಂಖ್ಯೆ 23.
ನಿನ್ನೆ ಒಂದೇ ದಿನ ಪತ್ತೆಯಾದ ಮೃತ ದೇಹಗಳು 92.
ಕುಟುಂಬಸ್ಥರಿಗೆ ಹಸ್ತಾಂತರವಾದ ಮೃತ ದೇಹಗಳು 75.
ಅನಧಿಕೃತ ಸಾವಿನ ಸಂಖ್ಯೆ 250 ಕ್ಕೂ ಹೆಚ್ಚು ಎಂದು ಹೇಳಲಾಗಿದೆ…