ನಾಳೆಯಿಂದ ನಗರದಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವೆತ್ಯಯ..ಯಾವ್ಯಾವ ಪ್ರದೇಶಗಳು…? ವಿವರ ಇಲ್ಲಿದೆ…

ನಾಳೆಯಿಂದ ನಗರದಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವೆತ್ಯಯ..ಯಾವ್ಯಾವ ಪ್ರದೇಶಗಳು…? ವಿವರ ಇಲ್ಲಿದೆ…

ಮೈಸೂರು,ಡಿ8,Tv10 ಕನ್ನಡ

ಡಿಸೆಂಬರ್ 9 ಹಾಗೂ 10 ರಂದು ಮೈಸೂರಿನ ಕೆಲ ಭಾಗಗಳಲ್ಲಿ ನೀರು ಸರಬರಾಜು ವೆತ್ಯಯ ಆಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.ಹೊಂಗಳ್ಳಿ 2 ಮತ್ತು 3 ನೇ ಹಂತ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಳಗೋಳಾ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವ ಹಿನ್ನಲೆ ನೀರು ಸರಬರಾಜಿನಲ್ಲಿ ವೆತ್ಯಯವಾಗಲಿದೆ.ವಾರ್ಡ್ 1 ರಿಂದ 7ನೇ ವಾರ್ಡ್ ,20,23,38,42 ರಿಂದ 45,ಹಾಗೂ ವಾರ್ಡ್ ನಂ 47 ಈ ಪ್ರದೇಶಗಳ ವ್ಯಾಪ್ತಿಗೆ ಸೇರುವ ಹೆಬ್ಬಾಳ್,ಕುಂಬಾರಕೊಪ್ಪಲು,ಮಂಚೇಗೌಡನ ಕೊಪ್ಪಲು,ಕೆಜಿ ಕೊಪ್ಪಲು,ಮೇಟಗಳ್ಳಿ,ಲೋಕನಾಯಕ ನಗರ,ಬೃಂದಾವನ ಬಡಾವಣೆ,ಒಂಟಿಕೊಪ್ಪಲು,ಪಡುವಾರಹಳ್ಳಿ,ವಿನಾಯಕನಗರ,ಮಂಡಿಮೊಹಲ್ಲ,ಲಷ್ಕರ್ ಮೊಹಲ್ಲ,ಶಾರದಾದೇವಿ ನಗರ,ಸರಸ್ವತಿಪುರಂ,ಬೋಗಾದಿ,ವಿಜಯನಗರ 1 ಮತ್ತು 3 ನೇ ಹಂತ,ಗೋಕುಲಂ 1,2,3 ನೇ ಹಂತ,ಹಾಗೋ ಹೊರವಲಯವಾದ ಆರ್.ಎಂ.ಪಿ,ಬಿಇಎಂಎಲ್,ಯಾದವಗಿರಿ,ಬನ್ನಿಮಂಟಪ,ಈರನಗೆರೆ,ಸಿದ್ದಿಖಿ ನಗರ,ಶಿವರಾತ್ರೀಶ್ವರ ನಗರ,ತಿಲಕ್ ನಗರ,ಬಡೇಮಕಾನ್,ಹಲೀಂ ನಗರ,ದೇವರಾಜ ಮೊಹಲ್ಲ ಬಾಗಶಃ,ಎನ್ ಆರ್.ಮೊಹಲ್ಲ ಭಾಗಶಃ,ಕೆ.ಆರ್.ಮೊಹಲ್ಲಾ ಭಾಗಶಃ,ನಜರಬಾದ್,ಕೃಷ್ಣಮೂರ್ತಿಪುರಂ,ವಿದ್ಯಾರಣ್ಯಪುರಂ,ಜಯನಗರ ಬಡಾವಣೆಗಳಲ್ಲಿ ನೀರು ವೆತ್ಯಯವಾಗಲಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *