
ಭಾಷ್ಯಂ ಸ್ವಾಮೀಜಿ ರಿಂದ ನೂತನ ಕ್ಯಾಲೆಂಡರ್ ಬಿಡುಗಡೆ…
- TV10 Kannada Exclusive
- December 25, 2024
- No Comment
- 55
ಮೈಸೂರು,ಡಿ25,Tv10 ಕನ್ನಡ
ಮೈಸೂರಿನ ವೇದಮಾತೆ ಶ್ರೀ ಗಾಯತ್ರಿ ವೃಂದ ವತಿಯಿಂದ ಹೊರತರಲಾಗಿರುವ 2025 ನೇ ಸಾಲಿನ ನೂತನ ಕ್ಯಾಲೆಂಡರ್ ಅನ್ನು ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದ ಆವರಣದಲ್ಲಿ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರು ಇಂದು ಬಿಡುಗಡೆ ಮಾಡಿದರು.ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್,ವೃಂದದ ಅಧ್ಯಕ್ಷರಾದ ದಿನೇಶ್,ಕಾರ್ಯದರ್ಶಿ ಮುರುಳಿ, ಮಧುಸೂದನ್
ವಾಸು ಗುರುನಾಥ್ ಇನ್ನಿತರರು ಉಪಸ್ಥಿತರಿದ್ದರು…